2
Udupi: ಉಡುಪಿ (Udupi) ನಗರ ವ್ಯಾಪ್ತಿಯಲ್ಲಿ ಶೋಕಿಗಾಗಿ ಕರ್ಕಶ ಸೈಲೆನ್ಸರ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿ ಓಡಾಡುತ್ತಿದ್ದ ಮೋಟಾರ್ ಸೈಕಲ್ ನ್ನು ಜಪ್ತಿ ಮಾಡಿ, ದಂಡವನ್ನು ವಿಧಿಸಿ ಮೋಟಾರ್ ಸೈಕಲ್ಲಿನ ಸೈಲೆನ್ಸರನ್ನು ಪೊಲೀಸರು ತೆರವುಗೊಳಿಸಿ, ಅವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡಿದ್ದಾರೆ.
