ಕುತೂಹಲ,ಆತಂಕಕ್ಕೆ ಕಾರಣವಾಯಿತು ಗುರುತಿಸಲಾಗದ ಹಾರುವ ವಸ್ತು | ಆಕಾಶದಲ್ಲಿ ನಕ್ಷತ್ರಗಳ ಸಾಲಿನಂತೆ ಕಂಡದ್ದು ಏನು?

2021ರ ಡಿಸೆಂಬರ್‌ 20ರಂದು ರಾತ್ರಿ 7.15ರ ಸುಮಾರಿಗೆ ಆಕಾಶದಲ್ಲಿ ಸಾಲುಗಟ್ಟಿ ಹೋದ ನಕ್ಷತ್ರಗಳನ್ನು ಹೋಲುವ ಆಕಾಶಕಾಯಗಳನ್ನು ನೋಡಿ ಆಶ್ಚರ್ಯ ,ಆತಂಕ ,ಕುತೂಹಲ ಹೊರಹಾಕಿದ್ದಾರೆ. ಈ ನಕ್ಷತ್ರಗಳ ಸಾಲು ಗುರುತಿಸಲಾಗದ ಹಾರುವ ವಸ್ತುಗಳು ಹೌದೋ ಅಲ್ಲವೋ ಎಂಬುದು ಖಗೋಳ ಶಾಸ್ತ್ರಜ್ಞರು ವಿವರಿಸಬೇಕಿದೆ..ಒಟ್ಟಿನಲ್ಲಿ ಗುರುತಿಸಲಾಗದ … Continue reading ಕುತೂಹಲ,ಆತಂಕಕ್ಕೆ ಕಾರಣವಾಯಿತು ಗುರುತಿಸಲಾಗದ ಹಾರುವ ವಸ್ತು | ಆಕಾಶದಲ್ಲಿ ನಕ್ಷತ್ರಗಳ ಸಾಲಿನಂತೆ ಕಂಡದ್ದು ಏನು?