5
Uppinangady: ಖ್ಯಾತ ಉದ್ಯಮಿ ನೆಕ್ಕಿಲಾಡಿಯ ಸಿದ್ದೀಕ್ ಹಾಜಿ ಅರಫಾ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ. 27 ರಂದು ಮೃತರಾಗಿದ್ದಾರೆ.
ಅರಫಾ ಬಸ್ ಮಾಲಕರಾಗಿದ್ದ ಸಿದ್ದೀಕ್ ಹಾಜಿ ಅರಫಾ ವಿದ್ಯಾಕೇಂದ್ರದ ಸ್ಥಾಪಕ. ಉಮರುಲ್ ಫಾರೂಖ್ ಜುಮಾ ಮಸ್ಟಿದ್ ನೆಕ್ಕಿಲಾಡಿ ಇದರ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
