1
Uppinangady: ಉಪ್ಪಿನಂಗಡಿಯ (Uppinangady) ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ.
ಮೊಸಳೆ ನೋಡಲು ಹೋದ ಸ್ಥಳೀಯರನ್ನು ಕಂಡು ಮೊಸಳೆಯು ನದಿ ನೀರಿಗೆ ಇಳಿದು ಹೋದ ಘಟನೆ ಜೂ.18ರಂದು ಸಂಜೆ ನಡೆದಿದೆ. ಈ ಬಗ್ಗೆ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
