Home » Extramarital Affair: ಮದುವೆಯಾಗಿದ್ದರು ಲವ್ವರ್ ಜೊತೆ ಲವ್ವಿ -ಡವ್ವಿ: ರೆಡ್ ಹ್ಯಾಂಡ್ ಆಗಿ ಪತಿಯ ಮುಂದೆ ಸಿಕ್ಕಿಬಿದ್ದ ಪತ್ನಿ! ಮುಂದೆ ನಡೆದದ್ದೇ ಬೇರೆ!!

Extramarital Affair: ಮದುವೆಯಾಗಿದ್ದರು ಲವ್ವರ್ ಜೊತೆ ಲವ್ವಿ -ಡವ್ವಿ: ರೆಡ್ ಹ್ಯಾಂಡ್ ಆಗಿ ಪತಿಯ ಮುಂದೆ ಸಿಕ್ಕಿಬಿದ್ದ ಪತ್ನಿ! ಮುಂದೆ ನಡೆದದ್ದೇ ಬೇರೆ!!

1 comment
Extramarital Affair

Extramarital Affair: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು(Crime News)ವರದಿಯಾಗುತ್ತಲೇ ಇರುತ್ತವೆ. ಮದುವೆಯಾಗಿ ಗಂಡನ ಜೊತೆ ಸಂಸಾರ ನಡೆಸುತ್ತಿದ್ದ ಪತ್ನಿಗೆ(Wife)ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧವಿದೆ(Illegal Relationship) ಎಂದು ತಿಳಿದು ಪತಿ ಮಾಡಿದ್ದೇನು ಗೊತ್ತೇ?

ಉತ್ತರಪ್ರದೇಶದಲ್ಲಿ ಬರೇಲಿಯಲ್ಲಿ ನೆಪಲ್ ಸಿಂಗ್ ಹಾಗೂ ಅಂಜಲಿ ವೈವಾಹಿಕ ಜೀವನದಲ್ಲಿ ಏನೂ ಸಮಸ್ಯೆ ಯಿರಲಿಲ್ಲ ಎನ್ನಲಾಗಿದೆ. ಆದರೂ ಕೂಡ ಮದುವೆಯಾಗಿ ಪತಿಯ ಜೊತೆಗೆ ಸುಂದರ ಜೀವನ ನಡೆಸಬೇಕಾಗಿದ್ದ ಪತ್ನಿ ಮತ್ತೊಬ್ಬ ವ್ಯಕ್ತಿ ಜೊತೆ ಸಂಬಂಧ ಇಟ್ಟುಕೊಂಡು ಪರಸಂಗದ ಆಕರ್ಷಣೆಯಿಂದ ಕದ್ದು ಮುಚ್ಚಿ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಈ ಬಗ್ಗೆ ಅನುಮಾನಗೊಂಡ ಪತಿ ಪರಿಶೀಲನೆ ನಡೆಸಿದ ಸಂದರ್ಭ ಲವ್ವರ್ ಜೊತೆ ಸರಸವಾಡುತ್ತಿದ್ದ ಸಮಯದಲ್ಲೇ ಪತಿ ಎಂಟ್ರಿಕೊಟ್ಟಿದ್ದು ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಗೊತಿಯಾ ಗ್ರಾಮದ 35 ವರ್ಷ ಮಹಿಳೆ ಅಂಜಲಿ ಎಂಬಾಕೆ ತನ್ನ ಪತಿಯಿಂದಲೆ ಕೊಲೆಗೀಡಾಗಿದ್ದಾಳೆ. ಲವ್ವರ್ ಜೊತೆಗೆ ಲವ್ವಿ ಡವ್ವಿಯಲ್ಲಿ ಮುಳುಗಿದ್ದನ್ನು ಕಂಡು ಕೋಪಗೊಂಡ ಪತಿ ಇಬ್ಬರನ್ನೂ ಕೊಲೆ ಮಾಡಲು ಮುಂದಾಗಿದ್ದಾನೆ.ರಾತ್ರಿ ಹೊತ್ತಲ್ಲಿ ಪಕ್ಕದ ಹೊಲದಲ್ಲಿ ಪತ್ನಿ ಲವ್ವರ್ ಜೊತೆಗೆ ಒಣ ಹುಲ್ಲಿನ ಮೇಲೆ ಮಲಗಿರುವುದನ್ನು ಕಂಡ ಪತಿ ಒಣ ಹುಲ್ಲಿಗೆ ಬೆಂಕಿ ಹಚ್ಚಿ ತೆರಳಿದ್ದಾನೆ. ಒಮ್ಮೆಲೆ ಬೆಂಕಿ ಧಗಧಹಿಸಲು ಆರಂಭಿಸಿದ್ದನ್ನು ಕಂಡು ಲವ್ವರ್ ಒಣ ಹುಲ್ಲಿನ ಮೇಲಿಂದ ಜಿಗಿದು ಸಾವಿನ ದವಡೆಯಿಂದ ಪಾರಾಗಿದ್ದು, ಆದರೆ ಅಂಜಲಿಗೆ ಬೆಂಕಿಯ ಜ್ವಾಲೆಯಲ್ಲಿ ಭಸ್ಮವಾಗಿದ್ದಾಳೆ. ಅಂಜಲಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ನೆಪಲ್ ಸಿಂಗ್ ಅನ್ನು ಬಂಧಿಸಿರುವ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Mangalore News: ಎಸ್ಪಿ ಗೆ ಹೊಸ ಸವಾಲು! ಜಮೀರ್ ಅಹ್ಮದ್​ನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಧಮ್ ಇದ್ಯಾ ಎಂದು ಪ್ರಶ್ನಿಸಿದ ಸ್ವಾಮೀಜಿ!

You may also like

Leave a Comment