6
Venuru: ವೇಣೂರಿನಲ್ಲಿ ಬಸ್ ಮತ್ತು ಬೈಕ್ ವೊಂದರ ಮಧ್ಯೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿಯಿಂದ ಮೂಡಬಿದಿರೆಗೆ ಚಲಿಸುತ್ತಿದ್ದ ಖಾಸಗಿ ಬಸ್ ಹಾಗೂ ಮೂಡಬಿದಿರೆ ಕಡೆಯಿಂದ ಬೈಕ್ ಮಧ್ಯೆ ಅಪಘಾತ ಉಂಟಾಗಿದೆ. ಬೈಕ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳುಂಟಾಗಿದ್ದು, ಎಸ್‌ಡಿಎಂ ಹಾಸ್ಟಿಟಲ್ ಉಜಿರೆಗೆ ದಾಖಲು ಮಾಡಲಾಗಿದೆ.
