Home » Radhika Merchannt: ಡ್ಯಾನ್ಸ್‌ ಮಾಡುವಾಗ “ಎದೆ ಸೀಳು” ಕಾಣಿಸದಂತೆ ಜಾಕೆಟ್‌ನಿಂದ ಮರೆಮಾಚಿದ ರಾಧಿಕ; ವೀಡಿಯೋ ವೈರಲ್

Radhika Merchannt: ಡ್ಯಾನ್ಸ್‌ ಮಾಡುವಾಗ “ಎದೆ ಸೀಳು” ಕಾಣಿಸದಂತೆ ಜಾಕೆಟ್‌ನಿಂದ ಮರೆಮಾಚಿದ ರಾಧಿಕ; ವೀಡಿಯೋ ವೈರಲ್

1 comment
Radhika Merchannt

Radhika Merchant: ನೀವು ಯಾವುದೇ ನ್ಯೂಸ್‌, ಸೋಷಿಯಲ್‌ ಮೀಡಿಯಾ ತೆರೆದು ನೋಡಿದಾಗ ನಿಮಗೆ ಕಾಣುವ ಸಾಮಾನ್ಯ ಸುದ್ದಿಯೇ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ವಿವಾಹಪೂರ್ವ ಸಮಾರಂಭದ ವೀಡಿಯೋ ಅಥವಾ ಫೋಟೋಸ್‌. ಹಾಲಿವುಡ್‌ನಿಂದ ಬಾಲಿವುಡ್‌ ವರೆಗಿನ ತಾರೆಯರು ಈ ಫಂಕ್ಷನ್‌ನಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿದ್ದು, ಮದುವೆ ಪೂರ್ವ ಸಮಾರಂಭವನ್ನು ಚಿಂದಿ ಉಡಾಯಿಸಿದ್ದಾರೆ.

ಇದನ್ನೂ ಓದಿ: MLA BR Patil: ಬಿಜೆಪಿಯ ಪ್ರಭಾವಿ ವ್ಯಕ್ತಿಯಿಂದ ಅಪರೇಷನ್‌ ಕಮಲ ಆಫರ್; ಬಿ.ಆರ್.ಪಾಟೀಲ್‌

ಅಮೆರಿಕಾದ ರಿಹನ್ನಾರಿಂದ, ಗಾಯಕ ಎಕಾನ್‌ ಅವರು ಕೂಡಾ ಜಾಮ್‌ನಗರದಲ್ಲಿ ಜಾಮ್‌ಆಗಿದ್ದರು. ಎಕಾನ್‌ ತಮ್ಮ ಅಭಿನಯದಿಂದ ಎಲ್ಲರ ಮನೆ ಸೆಳೆದಿದ್ದಾರೆ. ಈತನ್ಮಧ್ಯೆ ರಾಧಿಕಾ ಜೊತೆ ಎಕಾನ್‌ ಕಾಣಿಸಿಕೊಂಡಿರುವ ವೀಡಿಯೋ ಕೂಡಾ ವೈರಲ್‌ ಆಗುತ್ತಿದೆ. ಇದಕ್ಕೆ ಕಾರಣ ರಾಧಿಕಾ ಅವರ ನಡೆ. ಹೌದು, ಅಂತದ್ದೇನಾಯ್ತು?

ಎಕಾನ್‌ ಪ್ರದರ್ಶನದ ಸಮಯದಲ್ಲಿ ಎಲ್ಲರೂ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದರು. ನಂತರ ಹಾಲಿವುಡ್‌ ಗಾಯಕ ಈ ಕ್ಷಣವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ರಾಧಿಕಾರನ್ನು ತನ್ನ ಕಡೆಗೆ ತಿರುಗಿಸಿ ಎಕಾನ್‌ ವೀಡಿಯೋ ಮಾಡುತ್ತಿರುವ ಜೊತೆಗೆ ರಾಧಿಕಾ ಕೂಡಾ ತಿರುಗಿ ನೃತ್ಯ ಮಾಡುತ್ತಾರೆ. ಆದರೆ ಆ ಸಮಯದಲ್ಲಿ ಅವರ ಬಟ್ಟೆಯಿಂದಾಗಿ ಎದೆಸೀಳು ಗೋಚರಿಸುತ್ತದೆ. ಆ ಕ್ಷಣಕ್ಕೆ ತತ್‌ಕ್ಷಣ ರಾಧಿಕಾ ತನ್ನ ಜಾಕೆಟ್‌ನಿಂದ ಮರೆ ಮಾಚಿ, ಮತ್ತೆ ಡ್ಯಾನ್ಸ್‌ ಮಾಡುತ್ತಾರೆ. ಇದನ್ನು ನೋಡಿ ಅಭಿಮಾನಿಗಳು ರಾಧಿಕಾ ಅವರನ್ನು ಮನಸಾರೆ ಕೊಂಡಾಡಿದ್ದಾರೆ.

You may also like

Leave a Comment