Home » ವಿಜಯನಗರ : ಕೈಗಳಿಲ್ಲದ ಮಹಿಳೆಯಿಂದ ಅಣ್ಣನಿಗೆ ರಕ್ಷಾಬಂಧನ

ವಿಜಯನಗರ : ಕೈಗಳಿಲ್ಲದ ಮಹಿಳೆಯಿಂದ ಅಣ್ಣನಿಗೆ ರಕ್ಷಾಬಂಧನ

0 comments

ವಿಜಯನಗರ: ಹೊಸಪೇಟೆಯ ಎರಡೂ ಕೈಗಳು ಇಲ್ಲದ ಲಕ್ಷ್ಮೀಯವರು ಹಾಸ್ಯ ಸಾಹಿತಿ ಜಗನ್ನಾಥ್ ಅಣ್ಣ ನವರಿಗೆ ರಾಕಿ ಕಟ್ಟಿ ಅಣ್ಣನ ರೀತಿಯಲ್ಲಿ ಸಮಾಜ ಸೇವೆ ಮಾಡುವ ಸಲುವಾಗಿ ತಾನು ಒಂದು ಸಂಸ್ಥೆಯನ್ನು ಪ್ರಾರಂಭಿಸಲು ಸಂಕಲ್ಪ ಮಾಡಿದ್ದಾರೆ.

ಇವರೊಂದಿಗೆ ನೂರಾರು ಸಹೋದರಿಯರು ರಾಕಿ ಕಟ್ಟಿ ಜಗನ್ನಾಥಣ್ಣನಿಗೆ ಹಾರೈಸಿದರು. ಎಲ್ಲಾ ಸಹೋದರಿಯರಿಗೆ ಕಾಣಿಕೆಯಾಗಿ ಹೂಗಿಡಗಳು ನೀಡುವ ಮೂಲಕ ಸನ್ಮಾನಿಸಿದರು.

You may also like

Leave a Comment