Home » Chennai: ಡ್ರೆಸ್‌ಕೋಡ್‌ ಉಲ್ಲಂಘನೆ; ಉದಯನಿಧಿಗೆ ಹೈಕೋರ್ಟ್‌ ನೋಟಿಸ್‌

Chennai: ಡ್ರೆಸ್‌ಕೋಡ್‌ ಉಲ್ಲಂಘನೆ; ಉದಯನಿಧಿಗೆ ಹೈಕೋರ್ಟ್‌ ನೋಟಿಸ್‌

0 comments

Chennai: ಡ್ರೆಸ್‌ಕೋಡ್‌ ಉಲ್ಲಂಘನೆ ಆರೋಪಕ್ಕೆ ಕುರಿತಂತೆ ಮದ್ರಾಸ್‌ ಹೈಕೋರ್ಟ್‌ ರಿಟ್‌ ಅರ್ಜಿ ವಿಚಾರವಾಗಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ಗೆ ನೋಟಿಸ್‌ ಜಾರಿ ಮಾಡಿದೆ.

ಉದಯಿಸುತ್ತಿರುವ ಸೂರ್ಯ – ಇದು ಡಿಎಂಕೆ ಚಿಹ್ನೆಯಾಗಿದ್ದು, ಇದನ್ನು ತಮ್ಮ ಟಿ-ಶರ್ಟ್‌ ಧರಿಸಿ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಹೀಗಾಗಿ ರಾಜ್ಯ ಸರಕಾರಿ ನೌಕರರ ವಸ್ತ್ರ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ವಕೀಲ ಟಿ.ಸತ್ಯಕುಮಾರ್‌ ಎಂಬುವವರು ಪಿಐಎಲ್‌ ಸಲ್ಲಿಕೆ ಮಾಡಿದ್ದರು.

ಇದರ ವಿಚಾರಣೆ ಮಾಡಿದ ಕೋರ್ಟ್‌ ಇದೀಗ ನೋಟಿಸ್‌ ಜಾರಿ ಮಾಡಿದೆ.

You may also like

Leave a Comment