Viral Video: ರಿಕ್ಷಾ ಚಾಲಕ ಹಾಗೂ ಯುವತಿಯೊಂದಿಗೆ ಕೇವಲ ಹತ್ತು ರೂಪಾಯಿ ವಿಚಾರಕ್ಕೆ ಶುರುವಾದ ಗಲಾಟೆಯು ಆ ಯುವತಿಯು ರಿಕ್ಷಾ ಚಾಲಕನ ಮುಂದೆಯೇ ತನ್ನ ಪ್ಯಾಂಟ್ ಬಿಚ್ಚುವ ಹಂತಕ್ಕೆ ಬಂದು ತಲುಪಿದೆ. ಈ ವೀಡಿಯೊ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ರಸ್ತೆಯಲ್ಲಿ ಹುಡುಗಿ ಮತ್ತು ಇ-ರಿಕ್ಷಾ ಚಾಲಕ ಜಗಳವಾಡುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಕಿತ್ತಳೆ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಹುಡುಗಿ ರಿಕ್ಷಾ ಚಾಲಕನ ಬಳಿಗೆ ಬರುತ್ತಾಳೆ. ನಂತ್ರ ಏಕಾಏಕಿ ತನ್ನ ಪ್ಯಾಂಟ್ ತೆಗೆಯುತ್ತಾಳೆ. ನಂತರ ರಿಕ್ಷಾ ಚಾಲಕನ ಕುತ್ತಿಗೆಗೆ ಎಳೆದು ಆತನ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.
ಇದರ ನಂತರ, ಇ-ರಿಕ್ಷಾ ಚಾಲಕನು ತನ್ನ ರಕ್ಷಣೆಗಾಗಿ ಹೋರಾಡಲು ಪ್ರಾರಂಭಿಸುತ್ತಾನೆ. ನಂತರ ಸ್ವತಃ ಯುವತಿಯೇ ತನ್ನ ಪ್ಯಾಂಟ್ ಬಿಚ್ಚಿದ್ದು, ನಂತರ ರಿಕ್ಷಾ ಚಾಲಕನ ಕತ್ತು ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೇವಲ 10 ರೂ.ಗೆ ಯುವಕಿ ಇ-ರಿಕ್ಷಾ ಚಾಲಕನ ಜೊತೆ ಜಗಳ ಮಾಡಿ ಪ್ಯಾಂಟ್ ಕಳಚಿದ್ದಾಳೆ. ಅನೇಕ ನೆಟ್ಟಿಗರು ಹುಡುಗಿ ವೇಷದಲ್ಲಿರುವ ನಪುಂಸಕ ಎಂದು ಹೇಳಲಾಗುತ್ತಿದೆ.
ಇನ್ನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮುಂದೆಯೇ ಬಾಲಕಿಯೊಬ್ಬಳು ಬಹಿರಂಗವಾಗಿ ಪ್ಯಾಂಟ್ ತೆರೆದು ಇ-ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾದ ಕಾರಣ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಜನರು ಪ್ರೇಕ್ಷಕರಂತೆ ನೋಡುತ್ತಿದ್ದರು ಆದರೆ ಯಾರೂ ಮುಂದೆ ಬಂದು ಮಧ್ಯಪ್ರವೇಶಿಸಲು ಪ್ರಯತ್ನಿಸಲಿಲ್ಲ.
