Home » Viral Video: ನಡು ರಾತ್ರಿ ಪೂರ್ತಿ ಬೆತ್ತಲಾದ ಮಹಿಳೆ- ಪಾರ್ಕ್ ನಲ್ಲಿ ಯುವಕನ ಮೇಲೆ ಹಾರಿ ಹಾರಿ ಲೈಂಗಿಕ ದೌರ್ಜನ್ಯ – ಅಘಾತಕಾರಿ ವಿಡಿಯೋ ವೈರಲ್

Viral Video: ನಡು ರಾತ್ರಿ ಪೂರ್ತಿ ಬೆತ್ತಲಾದ ಮಹಿಳೆ- ಪಾರ್ಕ್ ನಲ್ಲಿ ಯುವಕನ ಮೇಲೆ ಹಾರಿ ಹಾರಿ ಲೈಂಗಿಕ ದೌರ್ಜನ್ಯ – ಅಘಾತಕಾರಿ ವಿಡಿಯೋ ವೈರಲ್

4 comments

Viral Video: ಸಂಪೂರ್ಣವಾಗಿ ಬೆತ್ತಲಾದ ಮಹಿಳೆಯೊಬ್ಬಳು ನಡು ರಾತ್ರಿಯಲ್ಲಿ ಪಾರ್ಕ್ ಒಂದರಲ್ಲಿ ಕುಳಿತ ಯುವಕನ ಮೇಲೆಯೇ ಮನ ಬಂದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದು(Physical abuse), ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಇಂದು ಹುಡುಗರಿಂದಲೇ ಅನೇಕ ಹುಡುಗಿಯರ ಬದುಕು ಹಾಳಾಗುತ್ತಿದೆ, ಹುಡುಗರಿಂದಲೇ ಹುಡುಗಿಯರ ಮೇಲೆ ನಿರಂತರ ಅತ್ಯಾಚಾರ, ದಬ್ಬಾಳಿಕೆ, ದೌರ್ಜನ್ಯ ಆಗುತ್ತಿದೆ. ಹೀಗಾಗಿ ಮಹಿಳೆಯರು ಒಬ್ಬಂಟಿಯಾಗಿ ರಾತ್ರಿಯಲ್ಲಿ ಓಡಾಡಬಾರದು, ಅದು ಸುರಕ್ಷಿತವಲ್ಲ ಎಂಬುದು ಜನಜನಿತವಾದ ಮಾತು. ಆದರೀಗ ಇಲ್ಲೊಂದು ಇದಕ್ಕೆ ತಧ್ವಿರದ್ಧವಾದ ಘಟನೆ ನಡೆದಿದ್ದು, ಸಂಪೂರ್ಣವಾಗಿ ಬೆತ್ತಲಾದ ಮಹಿಳೆಯೊಬ್ಬಳು ನಡು ರಾತ್ರಿಯಲ್ಲಿ ಪಾರ್ಕ್ ಒಂದರಲ್ಲಿ ಕುಳಿತ ಯುವಕನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಛೀ, ಥೂ ಎಂದೆಲ್ಲಾ ಉಗಿದಿದ್ದಾರೆ.

ಅಂದಹಾಗೆ Human Nature ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ‘ಪಾರ್ಕ್‌ನಲ್ಲಿ ಮಹಿಳೆ ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ನೋಡುತ್ತಾ ನಿಂತ ಪೊಲೀಸರು’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ರಾತ್ರಿ ವೇಳೆ ಪಾರ್ಕ್ ಅಲ್ಲಿ ಹಾಯಾಗಿ ಕುಳಿತಿದ್ದ ಯುವಕನನ್ನು ಕಂಡ ರಷ್ಯಾದ ಮಹಿಳೆಯೊಬ್ಬಳು ವಿವಸ್ತ್ರವಾಗಿ ಆತನ ಬಳಿ ಹೋಗಿ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪದ ಆತನ ಮೇಲೆ ದೌರ್ಜನ್ಯ ಎಸಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾಳೆ. ಇದಕ್ಕೆ ಒಪ್ಪದ ಆ ಯುವಕನ ಮೇಲೆ ಮಹಿಳೆ ಹಲ್ಲೆ ನಡೆಸಿದ್ದಾಳೆ. ಕೊನೆಯಲ್ಲಿ ಪೊಲೀಸರು ಬಂದು ಆ ಯುವಕನ್ನು ರಕ್ಷಿಸಿದ್ದಾರೆ. ಆ ಮಹಿಳೆಯನ್ನು ಹಿಡಿದು ಬಂಧಿಸಿದ್ದಾರೆ. ಈ ಅಘಾತಕಾರಿ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಪುರುಷರಿಗೂ ಕೂಡಾ ಸೂಕ್ತ ರಕ್ಷಣೆ ಬೇಕಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

https://x.com/Human101Nature/status/1825216089095348455?t=C7u22_8CKz-U3d-bjhB7cw&s=08

ಆಗಸ್ಟ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ ಪುರುಷರಿಗೆ ರಕ್ಷಣೆ ಎಲ್ಲಿದೆ’ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಕೇಗೆ ಯಾವ ಶಿಕ್ಷೆ ಕೊಡ್ತೀರಾ’ ಎಂಬ ಕಾಮೆಂಟ್ ಬರೆದುಕೊಂದಿದ್ದಾರೆ. ಅಲ್ಲದೆ ಇದೇ ಕೆಲಸವನ್ನು ಮಹಿಳೆ ಮೇಲೆ ಪುರುಷರು ಮಾಡಿದ್ದರೆ ಏನು ಮಾಡುತ್ತಿದ್ರಿ ಎಂದೂ ಹಲವರು ಕೇಳಿದ್ದಾರೆ.

You may also like

Leave a Comment