Home » ವಿಟ್ಲ: ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ!! ಹಾಡಹಗಲೇ ಬೆಳಕಿಗೆ ಬಂತು ರಕ್ತದ ಕಲೆ!!

ವಿಟ್ಲ: ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ!! ಹಾಡಹಗಲೇ ಬೆಳಕಿಗೆ ಬಂತು ರಕ್ತದ ಕಲೆ!!

0 comments

ವಿಟ್ಲ: ಅಣ್ಣ ತಮ್ಮಂದಿರ ಕಲಹವೊಂದು ಅಣ್ಣನ ಕೊಲೆಯೊಂದಿಗೆ ಅಂತ್ಯವಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಬನಾರಿ ಎಂಬಲ್ಲಿ ನಡೆದಿದೆ.

ಮೃತನನ್ನು ಬನಾರಿ ಕೊಡಂಗೆ ನಿವಾಸಿ ಗಣೇಶ್(53) ಎಂದು ಗುರುತಿಸಲಾಗಿದ್ದು, ಕೊಲೆಗೈದ ಆರೋಪಿ ತಮ್ಮನನ್ನು ಪದ್ಮನಾಭ(49) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

You may also like

Leave a Comment