2
Dharmasthala: ಧರ್ಮಸ್ಥಳದ ಬುರುಡೆ ಕೇಸ್‌ಗೆ ಇದೀಗ ದೊಡ್ಡ ಟ್ವಿಸ್ಟ್ ದೊರಕಿದ್ದು, ಇಂದು ಆರನೇ ಪಾಯಿಂಟ್ ಉತ್ಖನನದ ವೇಳೆ ಅಸ್ಥಿಪಂಜರದ ಅವಶೇಷಗಳು ದೊರಕಿದೆ. ಮೊನ್ನೆ ಪಾಯಿಂಟ್ ನಂಬರ್ 1ರಲ್ಲಿ 2 ರಲ್ಲಿ ಐಡಿ ಕಾರ್ಡ್ ಪತ್ತೆಯಾಗಿತ್ತು ಎಂದು ವರದಿಯಾಗಿತ್ತು.
ಇದೀಗ ಆ ಪ್ಯಾನ್ ಕಾರ್ಡ್ ಯಾರದು ಎನ್ನುವುದು ವರದಿಯಾಗಿದೆ. ಪ್ಯಾನ್ ಕಾರ್ಡ್ ಹೋಲ್ಡರ್ 2025 ರಲ್ಲಿ ಮೃತ ಹೊಂದಿದ್ದರು. ಮಾರ್ಚ್ 2025 ರಲ್ಲಿ ಜಾಂಡೀಸ್‌ನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಎಸ್‌ಐ ಮೃತಪಟ್ಟ ವ್ಯಕ್ತಿಯ ತಂದೆಯನ್ನು ಸಂಪರ್ಕ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
