Home » Viral Video : ತಂದೆ ಎದುರಲ್ಲೇ ಮಗನನ್ನು ನುಂಗಿದ ತಿಮಿಂಗಿಲ್ಲ – ಸೆಕೆಂಡಿನಲ್ಲಿ ನಡೆದು ಹೋಯಿತು ಪವಾಡ!!

Viral Video : ತಂದೆ ಎದುರಲ್ಲೇ ಮಗನನ್ನು ನುಂಗಿದ ತಿಮಿಂಗಿಲ್ಲ – ಸೆಕೆಂಡಿನಲ್ಲಿ ನಡೆದು ಹೋಯಿತು ಪವಾಡ!!

0 comments

Viral Video : ಸಮುದ್ರ ವಿಹಾರದ ವೇಳೆ ತಂದೆ ಇದರಲ್ಲಿ ತಿಮಿಂಗಿಲ ಒಂದು ಮಗನನ್ನು ನುಂಗಿದ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ.

ಡೇಲ್ ಮತ್ತು ಆಡ್ರಿಯನ್ ಪ್ಯಾಟಗೋನಿಯನ್ ಸಾಗರದಲ್ಲಿ ದೋಣಿ ವಿಹಾರಕ್ಕೆ ಹೋದರು. ಮಗ ದೋಣಿ ವಿಹಾರ ಮಾಡುತ್ತಿರುವಾಗ.. ತಂದೆ ವಿಡಿಯೋ ಮಾಡುತ್ತಿದ್ದ. ಅಷ್ಟರಲ್ಲಿ, ಒಂದು ದೊಡ್ಡ ತಿಮಿಂಗಿಲವು ಮಗನನನು ದೋಣಿ ಸಮೇತ ನುಂಗಿದೆ. ನೋಡುತ್ತಿದ್ದಂತೆಯೇ, ಮಗ ಕಣ್ಮರೆಯಾಗುತ್ತಾನೆ.

ಪವಾಡದಂತೆ ಕೆಲವೇ ಸೆಕೆಂಡುಗಳಲ್ಲಿ ತಿಮಿಂಗಿಲ ದೋಣಿಯನ್ನು ಬಾಯಿಂದ ಬಿಡುಗಡೆ ಮಾಡಿತು. ಮಗ ತಕ್ಷಣ ದೋಣಿಯನ್ನು ಅತಿ ವೇಗದಲ್ಲಿ ಚಲಾಯಿಸಿ ತನ್ನ ತಂದೆಯನ್ನು ತಲುಪಿದನು. ತಂದೆಯೂ ಮಗನಿಗೆ ಸಹಾಯ ಮಾಡಿದನು. ಇಬ್ಬರೂ ಅಲ್ಲಿಂದ ತಕ್ಷಣವೇ ದಡ ತಲುಪಿದರು.

ಆದರೆ, ಕಣ್ಣು ಮಿಟುಕಿಸುವಷ್ಟರಲ್ಲಿ ಮಗ ಸಾವಿನ ಅಂಚಿಗೆ ಹೋಗಿ ಬದುಕಿ ಬಂದಿದ್ದ ತಂದೆಗೆ ದೊಡ್ಡ ಪವಾಡವಾದಂತಿತ್ತು.. ತಿಮಿಂಗಿಲವು ದೋಣಿಯನ್ನು ನುಂಗಿದಾಗ, ಅದರ ಹೊಟ್ಟೆಯಲ್ಲಿ ಏನೋ ತಪ್ಪಾಗಿ ಭಾವಿಸಿ ಅದನ್ನು ಹೊರಗೆ ಉಗುಳಿತು ಎಂದು ಸ್ಥಳೀಯರು ಹೇಳುತ್ತಾರೆ.

You may also like