Gruhalakshmi : ಗೃಹಲಕ್ಷ್ಮೀ ಯೋಜನೆಯ ಬಾಕಿ ಕಂತುಗಳ ಹಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು, ಶೀಘ್ರವೇ ಜುಲೈ, ಆಗಸ್ಟ್, ತಿಂಗಳ ಹಣವನ್ನ ಹಾಕಲಾಗುತ್ತೆ ಎಂದು ತಿಳಿಸಿದ್ದಾರೆ.
ಹೌದು, ಗೃಹಲಕ್ಷ್ಮೀ ಯೋಜನೆಯ ಬಾಕಿ ಕಂತುಗಳ ಹಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶೀಘ್ರವೇ ಜುಲೈ, ಆಗಸ್ಟ್, ತಿಂಗಳ ಹಣವನ್ನ ಹಾಕಲಾಗುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:Darshan: ಜೈಲಲ್ಲಿ ನಟ ದರ್ಶನ್ ಭದ್ರತೆಗೆ 15 ಅಧಿಕಾರಿಗಳ ನೇಮಕ – 24 ಗಂಟೆಯೂ ಕಾವಲು
ಅಲ್ಲದೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಜೂನ್ ವರೆಗೂ ಗೃಹ ಲಕ್ಷ್ಮಿ ಹಣ ಕ್ಲಿಯರ್ ಇದೆ. ಜುಲೈ, ಆಗಸ್ಟ್, ತಿಂಗಳ ಹಣವನ್ನ ಆದಷ್ಟು ಬೇಗ ಹಾಕುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
