Home » Celebrities Body Parts Insurance: ಯಾವೆಲ್ಲ ಸೆಲಬ್ರಿಟಿಗಳು ತಮ್ಮ ಖಾಸಗಿ ಭಾಗಗಳಿಗೆ ವಿಮೆ ಮಾಡಿಸಿಕೊಂಡಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ

Celebrities Body Parts Insurance: ಯಾವೆಲ್ಲ ಸೆಲಬ್ರಿಟಿಗಳು ತಮ್ಮ ಖಾಸಗಿ ಭಾಗಗಳಿಗೆ ವಿಮೆ ಮಾಡಿಸಿಕೊಂಡಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ

0 comments
Celebrities Body Parts Insurance

Celebrities Body Parts Insurance: ಸಿನಿಮಾ ತಾರೆಯರನ್ನು ನೋಡಿ ಅವರತ್ತ ಅವರ ಅಭಿಮಾನಿಗಳು ಸೆಳೆಯುವುದು ಸಾಮಾನ್ಯ. ಹಾಗೆನೆ ಕೆಲವರು ಆಕರ್ಷಕ ವ್ಯಕ್ತಿತ್ವವನ್ನು ಪ್ರೀತಿಸುತ್ತಾರೆ. ಧ್ವನಿ, ನೋಟ, ಕೂದಲು ಹೀಗೆ ಪಟ್ಟಿ ಬೆಳೆಯುತ್ತನೇ ಹೋಗುತ್ತದೆ. ಕೆಲವು ಸೆಲೆಬ್ರಿಟಿಗಳು ಕೆಲವು ವಿಶಿಷ್ಟವಾದ ವಿಷಯಗಳನ್ನು ಹೊಂದಿದ್ದಾರೆ.

Relationship: ಮದುವೆಯಾಗಿ ವರ್ಷ ಕಳೆದ್ರು ಫಸ್ಟ್‌ನೈಟ್‌ಗೆ ಒಪ್ಪದ ಪತಿ! ಕೊನೆಗೂ ಬಯಲಾಯ್ತು ರಹಸ್ಯ!

ಅಂದರೆ ಕೆಲವರು ಉತ್ತಮ ಗಡಸು ಧ್ವನಿಯನ್ನು ಹೊಂದಿರುತ್ತಾರೆ ಮತ್ತು ಕೆಲವರಿಗೆ ಅವರ ದೇಹದ ಭಾಗಗಳು. ಇಲ್ಲಿ ನಾವು ನಿಮಗೆ ತಮ್ಮ ದೇಹದ ಭಾಗಗಳಿಗೆ ವಿಮೆ ಮಾಡಿಸಿಕೊಂಡಿರುವ ಸೆಲೆಬ್ರಿಟಿಗಳ ಕುರಿತು ಇಲ್ಲಿ ಹೇಳಲಿದ್ದೇವೆ.

ಈ ಪಟ್ಟಿಯಲ್ಲಿ ಮೊದಲ ಹೆಸರು ಲತಾ ಮಂಗೇಶ್ಕರ್ ಅವರದ್ದು. ಲತಾ ಮಂಗೇಶ್ಕರ್ ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರ ಧ್ವನಿಗೆ ಜಗತ್ತು ಮಾರು ಹೋಗಿದೆ. ಅವರ ಧ್ವನಿಯು ದೇವರ ಕೊಡುಗೆಯಾಗಿದೆ, ಅದಕ್ಕಾಗಿಯೇ ಅವರು ತಮ್ಮ ಧ್ವನಿಯನ್ನು ವಿಮೆ ಮಾಡಿಸಿದ್ದರು.

ನಟಿ ಪ್ರಿಯಾಂಕಾ ಚೋಪ್ರಾ ಅವರ ನಗುವಿನ ಬಗ್ಗೆ ಜಗತ್ತು ಮಾರು ಹೋಗಿರುವ ಕಾರಣಕ್ಕಾಗಿ ತಮ್ಮ ನಗುವಿಗೆ ವಿಮೆ ಮಾಡಿಸಿದ್ದಾರೆ.
ನಟ ಸನ್ನಿ ಡಿಯೋಲ್ ತಮ್ಮ ಧ್ವನಿ ಮತ್ತು ಡೈಲಾಗ್ ಡೆಲಿವರಿ ಶೈಲಿಯನ್ನು ವಿಮೆ ಮಾಡಿಸಿದ್ದಾರೆ.
ರಜನಿಕಾಂತ್ ಅವರ ಧ್ವನಿ ಮತ್ತು ಅವರ ಶೈಲಿಯಿಂದ ಅವರ ಅಭಿಮಾನಿಗಳು ಪ್ರಭಾವಿತರಾಗಿದ್ದಾರೆ. ಈ ಕಾರಣಕ್ಕಾಗಿಯೇ ರಜನಿಕಾಂತ್ ಅವರು ತಮ್ಮ ಐಕಾನಿಕ್ ಆವಾ ಚಿತ್ರದ ಹಕ್ಕುಸ್ವಾಮ್ಯ ಮತ್ತು ವಿಮೆ ಎರಡನ್ನೂ ಪಡೆದಿದ್ದಾರೆ.

ಅಮೇರಿಕನ್ ಟಿವಿ ಸೆಲೆಬ್ರಿಟಿ ಹಾಲಿ ಮ್ಯಾಡಿಸನ್ ತನ್ನ ಸ್ತನಗಳನ್ನು ವಿಮೆ ಮಾಡಿದ್ದು, ಇದಕ್ಕಾಗಿ 1 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ.
ನೇಹಾ ಧೂಪಿಯಾ ಸಂದರ್ಶನವೊಂದರಲ್ಲಿ ತನ್ನ ಶರೀರದ ಹಿಂಭಾಗಕ್ಕೆ ವಿಮೆ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಡ್ರಾಮ ಕ್ವೀನ್‌ ರಾಖಿ ಸಾವಂತ್ ಕೂಡ ಈ ಪಾಲಿಗೆ ಸೇರಿದ್ದಾರೆ. ರಾಖಿ ತನ್ನ ಹಿಂಭಾಗಕ್ಕೆ ವಿಮೆ ಮಾಡಿಸಿದ್ದಾರೆ.

ಅಮಿತಾಬ್ ಬಚ್ಚನ್ ಅವರ ಶಕ್ತಿಯುತ ಧ್ವನಿ ಮತ್ತು ಶೈಲಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಭಾರೀ ಧ್ವನಿಯನ್ನು ವಿಮೆ ಮಾಡಿ ಹಕ್ಕುಸ್ವಾಮ್ಯ ಮಾಡಿದ್ದಾರೆ.
ಮಲ್ಲಿಕಾ ಶೆರಾವತ್ ತನ್ನ ಮಾದಕ ರೂಪಕ್ಕೆ ಫೇಮಸ್. ಹಾಗಾಗಿ ನಟಿ ಸಂಪೂರ್ಣ ದೇಹದ ವಿಮೆ ಮಾಡಿಸಿಕೊಂಡಿದ್ದಾರೆ.

Fraud News: ದೋಷ ಪರಿಹಾರ ಮಾಡುವುದಾಗಿ ನಂಬಿಸಿದ ಬುಡುಬುಡಿಕೆ ವೇಷಧಾರಿ; ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ತಗೊಂಡು ಎಸ್ಕೇಪ್‌

You may also like

Leave a Comment