Home » Viral Video : ಲವ್ವರ್ ಜೊತೆ OYO ರೂಮಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ – ಪತಿ, ಅತ್ತೆ ಮಾವ ಕೊಂಡೊಡನೆ ಕಟ್ಟಡದಿಂದ ಜಿಗಿದು ಓಟ

Viral Video : ಲವ್ವರ್ ಜೊತೆ OYO ರೂಮಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ – ಪತಿ, ಅತ್ತೆ ಮಾವ ಕೊಂಡೊಡನೆ ಕಟ್ಟಡದಿಂದ ಜಿಗಿದು ಓಟ

by V R
0 comments

Viral Video : ಮಹಿಳೆ ಒಬ್ಬಳು ತನ್ನ ಹಳೆಯ ಲವರ್ ಜೊತೆ ಓಯೋ ರೂಮಿನಲ್ಲಿ ತನ್ನ ಗಂಡನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಗಂಡ ಕಣ್ಣೆದುರಿಗೆ ಬರುತ್ತಿದ್ದಂತೆ ಜಂಪ್ ಮಾಡಿ ಓಟ ಕಿತ್ತಿದ್ದಾಳೆ.

 

ಹೌದು, ಹೌದು, ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಹಿಳೆಯೊಬ್ಬರು ತನ್ನ ಪತ್ನಿ ಹಾಗೂ ಅತ್ತೆ ಎದುರಿಗೆ ಹಳೆ ಪ್ರಿಯಕರನೊಂದಿಗೆ ಓಯೋ(OYO) ರೂಮ್ನಲ್ಲಿ ಸಿಕ್ಕಿಬಿದ್ದು, ಬೃಹತ್ ಗೋಡೆಯಿಂದ ಜಿಗಿದು ಪರಾರಿಯಾಗಿದ್ದಾಳೆ. ಈ ಆಘಾತಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಗೋಡೆಯಿಂದ ಜಿಗಿಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

 

ಅಂದಹಾಗೆ ಆ ಮಹಿಳೆ ತನ್ನ ಪ್ರಿಯಕರನೊಂದಿಗೆ ಬರೌತ್‌ನ OYO ಹೋಟೆಲ್‌ನಲ್ಲಿ ತಂಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆಕೆಯ ಅತ್ತೆ ಮಾವಂದಿರು ಆಕೆಯ ಪತಿ ಮತ್ತು ಪೊಲೀಸರೊಂದಿಗೆ ಹೋಟೆಲ್‌ಗೆ ತಲುಪಿದರು.ಮಹಿಳೆ ತನ್ನ ಪತಿ ಮತ್ತು ಪೊಲೀಸರನ್ನು ಕಂಡ ತಕ್ಷಣ ಭಯಭೀತರಾಗಿ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾಳೆ ಎಂದು ಮೂಲಗಳು ತಿಳಿಸುವೆ

You may also like