2
ಮಹಿಳೆಯೂ ಪ್ರಪಂಚದಲ್ಲಿ ಹೇಗೆ ಇದ್ದರೂ ಯಾವ ಪರಿಸ್ಥಿತಿಯಲ್ಲಿ ಇದ್ದರೂ ತಾನು ತನ್ನ ಕೆಲವೊಂದು ಗುಟ್ಟುಗಳನ್ನು ಬಿಟ್ಟು ಕೊಡುವುದಿಲ್ಲ. ಹೌದು ಅವುಗಳನ್ನು ಅವರು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅವುಗಳು ಏನೆಂದು ನಿಮಗೂ ಆ ಗುಟ್ಟು ಏನೆಂದು ತಿಳಿಯಲು ಕಾತುರವಿದೆಯೇ ಹಾಗಿದ್ದರೆ ಇಲ್ಲಿ ನೋಡಿ.
- ಮಹಿಳೆಯರು ತಮ್ಮ ಪಾರ್ಟ್ನರ್ ಮುಂದೆ ಬ್ಯಾಂಕ್ ಖಾತೆಯಲ್ಲಿರುವ ಹಣ ಅಥವಾ ಉಳಿತಾಯದ ಮೊತ್ತವನ್ನು ಸಹ ಎಂದಿಗೂ ಬಹಿರಂಗಪಡಿಸುವುದಿಲ್ಲ.
- ಯಾವುದೇ ಪುರುಷ ವೈಯಕ್ತಿಕ ರಹಸ್ಯಗಳ ಕುರಿತು ವಿವರಿಸಬೇಕು ಎಂಬುದನ್ನು ಮಹಿಳೆಯರು ಎಂದಿಗೂ ಬಯಸುವುದಿಲ್ಲ. ಅವರ ಮೇಲೆ ಒತ್ತಡ ಹೇರಿ ನೀವು ಈ ವಿಷಯಗಳನ್ನು ಕೇಳಿದರೆ, ನಿಮ್ಮ ಸಂಬಂಧವು ಹಾಳಾಗುವ ಸಾಧ್ಯತೆಯಿದೆ.
- ಮಹಿಳೆಯರು ತಮ್ಮ ಪತಿಗೆ ತಾವು ಎಷ್ಟು ಸಂಬಂಧಗಳಿದ್ದವು ಎಂಬುದನ್ನು ಎಂದಿಗೂ ಹೇಳುವುದಿಲ್ಲ. ಇದನ್ನು ಹೇಳುವುದರಿಂದ ಅವರ ಸಂಬಂಧವು ಹಾಳಾಗಬಹುದು ಎಂದು ಅವರಿಗೆ ತಿಳಿದಿದೆ.
- ಶಾರೀರಿಕ ಸಂಬಂಧ ಬೆಳೆಸುವಾಗ ಮಹಿಳೆಯರು ಪರಾಕಾಷ್ಠೆ ತಲುಪದಿದ್ದರೂ ಕೂಡ ಅವರು ಅದನ್ನು ಸಾಧಿಸಿದಂತೆ ನಟಿಸುತ್ತಾರೆ. ಪುರುಷರು ತಮ್ಮ ಸಂಗಾತಿಗೆ ಅವಳ ಅನುಭವದ ಕುರಿತು ಕೇಳಿದಾಗ, ಅವಳು ಯಾವಾಗಲೂ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಾಳೆ.
- ಯಾವುದೇ ಮಹಿಳೆ ಅಥವಾ ಹುಡುಗಿ ತನ್ನ ನಡೆದ ಜೀವನದ ಘಟನೆ ಬಗ್ಗೆ ಬಹಿರಂಗಪಡಿಸುವುದಿಲ್ಲ. ಗತಕಾಲದ ಸವಿನೆನಪುಗಳನ್ನು ನೆನೆದು ಸಂತಸಪಡುತ್ತಾಳೆ ಹೊರತು ಹಂಚಿಕೊಳ್ಳುವುದಿಲ್ಲ.
- ಯಾವುದೇ ಮಹಿಳೆ ತನಗಿರುವ ರೋಗದ ಬಗ್ಗೆ ಎಂದಿಗೂ ಬಹಿರಂಗಪಡಿಸುವುದಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸ ಮಾಡುತ್ತಲೇ ಇರುತ್ತಾಳೆ ಅದು ಅವಳನ್ನು ಅವಳು ಗೆಲ್ಲುವ ಛಲ ಕೂಡ ಆಗಿದೆ .
- ಮಹಿಳೆಯರು ಸುಂದರವಾಗಿ ಕಾಣಲು ಏನು ಮಾಡುತ್ತಾರೆ ಎಂಬುದನ್ನು ಯಾರಿಗೂ ಹೇಳುವುದಿಲ್ಲ. ಆಕೆ ತನ್ನ ಗೆಳೆಯನಾಗಲಿ ಅಥವಾ ಗೆಳತಿಯಾಗಲಿ ಅವರೊಂದಿಗೆ ಮೇಕಪ್ ರಹಸ್ಯಗಳನ್ನು ಹಂಚಿಕೊಳ್ಳುವುದಿಲ್ಲ. ಯಾಕೆಂದರೆ ತನಗಿಂತ ಇನ್ನೊಬ್ಬರು ಸುಂದರವಾಗಿ ಕಾಣಬಾರದು ಎಂಬ ಸ್ವಾರ್ಥ ಕೂಡ ಆಗಿರಬಹುದು.
