Home » Viral Video : ವಿಮಾನದಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ಮಹಿಳೆ – ವಿಡಿಯೋ ವೈರಲ್!!

Viral Video : ವಿಮಾನದಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ಮಹಿಳೆ – ವಿಡಿಯೋ ವೈರಲ್!!

0 comments

Viral Video : ಆಕಾಶದಲ್ಲಿ ಹಾರಾಟ ನಡೆಸಿದ್ದ ವಿಮಾನ ಒಂದರಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆ ಒಬ್ಬಳು ಸಂಪೂರ್ಣವಾಗಿ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ಅಚ್ಚರಿ ಘಟನೆ ಎಂದು ನಡೆದಿದೆ.

ಹೌದು, ಸೌತ್‌ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 733 ರಲ್ಲಿ ಹೂಸ್ಟನ್‌ನಿಂದ ಅಮೆರಿಕದ ಫೀನಿಕ್ಸ್‌ಗೆ ಹೊರಟಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು ಸಂಪೂರ್ಣ ವಿವಸ್ತ್ರಗೊಂಡು ಓಡಾಡಿರುವ ಘಟನೆ ನಡೆದಿದೆ. ಟೇಕ್ ಆಫ್ ಆಗಿದ್ದ ವಿಮಾನವನ್ನು ಮರಳಿ ಗೇಟ್‌ಗೆ ಹಿಂತಿರುಗುವಂತೆ ಒತ್ತಾಯಿಸಿ ಈ ಮಹಿಳೆ ಈ ರೀತಿ ವರ್ತಿಸಿದ್ದಾಳೆ ಎಂದು ತಿಳಿದುಬಂದಿದೆ.

ವಿಮಾನ ಟೇಕ್ ಅಪ್ ಆಗುತ್ತಿದ್ದಂತೆ ಈ ಮಹಿಳೆಯು ಹೊರಬರಲು ಪ್ರಯತ್ನಿಸಿದ್ದು ಬೆತ್ತಲಾಗಿ ಮೇಲೆ ಕೆಳಗೆ ಜಿಗಿದಾಡಿದ್ದಾಳೆ. ಬಳಿಕ ಆಕೆ ಮಾನಸಿಕ ಅಸ್ವಸ್ಥಳಾಗಿ ಈ ರೀತಿ ಮಾಡಿದ್ದಾಳೆ ಎಂದು ವರದಿಯಾಗಿದೆ. ಅಲ್ಲದೆ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದು ಈ ವಿಡಿಯೋ ಸದ್ಯ ವೈರಲ್ ಆಗಿದೆ.

You may also like