Home » ಫೆ.9 : ಯಾದವ ಜಿಲ್ಲಾ ಸಮಾವೇಶ-2025 ಪ್ರಚಾರ ಪತ್ರ ಅನಾವರಣ

ಫೆ.9 : ಯಾದವ ಜಿಲ್ಲಾ ಸಮಾವೇಶ-2025 ಪ್ರಚಾರ ಪತ್ರ ಅನಾವರಣ

by ಹೊಸಕನ್ನಡ
0 comments

Putturu: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು (ರಿ.) ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ನಡೆಯುವ ಯಾದವ ಜಿಲ್ಲಾ ಸಮಾವೇಶ 2025 ಇದರ ಪ್ರಚಾರ ಪತ್ರ ಅನಾವರಣ ಕಾರ್ಯಕ್ರಮ ಫೆ.9 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಪ್ರಚಾರ ಪತ್ರವನ್ನು ಆದಿಶಕ್ತಿ ಪಾರ್ಸಲ್ ಸರ್ವಿಸಸ್ ಬಂದರ್‌, ಮಂಗಳೂರು ಇದರ ಮುಖ್ಯಸ್ಥರಾದ ಶ್ರೀ ರಮೇಶ್ ಎಂ.ಎಸ್ ರವರು ಅನಾವರಣಗೊಳಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

You may also like