Home » Yoga: ಯೋಗ ಜೀವನ ” ಎಲ್ಲ ಶಿಕ್ಷಕರಿಗೆ/ ಸಿಬ್ಬಂದಿಗಳಿಗೆ ಯೋಗ ಶಿಕ್ಷಣ (ಒಂದುದಿನ/ಅರ್ಧದಿನ/ಗಂಟೆಗಳ) ಕಾರ್ಯಾಗಾರ ಲಭ್ಯ

Yoga: ಯೋಗ ಜೀವನ ” ಎಲ್ಲ ಶಿಕ್ಷಕರಿಗೆ/ ಸಿಬ್ಬಂದಿಗಳಿಗೆ ಯೋಗ ಶಿಕ್ಷಣ (ಒಂದುದಿನ/ಅರ್ಧದಿನ/ಗಂಟೆಗಳ) ಕಾರ್ಯಾಗಾರ ಲಭ್ಯ

0 comments

ಪುತ್ತೂರು : ” ಯೋಗ ಜೀವನ ” ಎಲ್ಲ ಶಿಕ್ಷಕರಿಗೆ/ ಸಿಬ್ಬಂದಿಗಳಿಗೆ ಯೋಗ ಶಿಕ್ಷಣ (ಒಂದುದಿನ/ಅರ್ಧದಿನ/ಗಂಟೆಗಳ) ಕಾರ್ಯಾಗಾರ ಲಭ್ಯವಿದೆ.
ಉದ್ದೇಶ:- 1.ಶಿಕ್ಷಕರ ಸ್ವಾಭ್ಯಾಸ, ಶಾರೀರಿಕ, ಮಾನಸಿಕ ಆರೋಗ್ಯ ಸವಾಲುಗಳ ವಿಮರ್ಶೆ ಮತ್ತು ಯೋಗಾಭ್ಯಾಸ, ಎಲ್ಲ ಶಿಕ್ಷಕರು ಯೋಗ ಶಿಕ್ಷಕರೆಂಬ ಕರ್ತವ್ಯ ನಿಷ್ಠೆ ನಿರ್ಮಾಣ.

2) ಶಾಲಾ ಪೋಷಕರು ಹಾಗೂ ನೆರೆಹೊರೆಯವರಿಗಾಗಿ *”ನಿತ್ಯ ಯೋಗ” ಉಚಿತ ತರಬೇತಿ ಯೋಜನೆಯೂ ಇದೆ.

3) ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಹಿರಿಯರಿಗೆ “ಧ್ಯಾನ ಹಾಗೂ ಸರಳ ಯೋಗ” ಅವಧಿ ಯೋಜನೆ ಇದೆ.

4) ತರಗತಿಯಾನುಸಾರ ವಯೋ ಆಧಾರಿತ “ಯೋಗ ಭಾರತಿ” ಪಠ್ಯಕ್ರಮದ ವಿಶೇಷ ತರಬೇತಿ ಯೋಜನೆ ಇದೆ. ( ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಾಗೂ ಉತ್ತಮ ಸ್ವಭಾವ ನಿರ್ಮಾಣದ ತಳಹದಿ ತರಬೇತಿ)

ಸಮಯ ಸಾರಿಣಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ತಯಾರಿ ಇದೆ.ತಮ್ನ ತಮ್ಮ ಶಾಲೆಯಲ್ಲಿ ಸೂಕ್ತ ದಿನಾಂಕ ನಿಗದಿ ಮಾಡಬಹುದು. ಸಂಪರ್ಕ -ಚಂದ್ರಶೇಖರ ಪುತ್ತೂರು
ಅನುಷ್ಠಾನದ ಸಂಯೋಜಕ
9632873259
chandruviveka@gmail.com

You may also like