Home » Mangalore: ಮಂಗಳೂರು ಯುವ ಉದ್ಯಮಿ ನಿತಿನ್ ಕೆ.ಸುವರ್ಣ ಆತ್ಮಹತ್ಯೆಗೆ ಶರಣು!

Mangalore: ಮಂಗಳೂರು ಯುವ ಉದ್ಯಮಿ ನಿತಿನ್ ಕೆ.ಸುವರ್ಣ ಆತ್ಮಹತ್ಯೆಗೆ ಶರಣು!

0 comments

Mangalore: ಮಂಗಳೂರಿನ (Mangalore) ಯುವ ಉದ್ಯಮಿ ಹೋಟೆಲ್ ಹಾಗೂ ಇನ್ನಿತರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಯುವಕ ನಿತಿನ್ ಸುವರ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಜೆಪಿ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ಭಾರತ್ ಶೆಟ್ಟಿ ಯವರರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಮಾಹಿತಿ ದೊರೆತಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ.

ಇದನ್ನು ಓದಿ: Dharmasthala Case: ಧರ್ಮಸ್ಥಳ ಪ್ರಕರಣಗಳಲ್ಲಿ ಎಸ್ಐಟಿ ರಚನೆ ವಿಚಾರ – ಇಂದು ನಾಳೆಯೊಳಗೆ ಧರ್ಮಸ್ಥಳಕ್ಕೆ ಎಸ್ಐಟಿ ತಂಡ – ಗೃಹಸಚಿವ ಪರಮೇಶ್ವರ್

You may also like