7
Udupi: ಭಾರೀ ಮಳೆಯ ಕಾರಣ ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಇಂದು (ಜು.18) ರ ಗುರುವಾರ ತಾಲೂಕಿನ ಆಯಾ ತಹಶೀಲ್ದಾರುಗಳು ಹಾಗೂ ಬಿಇಓ ರಜೆ ಘೋಷಣೆ ಮಾಡಿದ್ದಾರೆ.
