Home » AAP Star Campaigners: ‘ಆಮ್‌ ಆದ್ಮಿ ಪಕ್ಷʼ ದಿಂದ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ!

AAP Star Campaigners: ‘ಆಮ್‌ ಆದ್ಮಿ ಪಕ್ಷʼ ದಿಂದ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ!

1 comment
AAP Star Campaigners

AAP Star Campaigners:ವಿಧಾನಸಭಾ ಚುನಾವಣಾ(Election 2023) ಅಖಾಡದಲ್ಲಿ ರಾಜಕೀಯ ಸಮರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸದ್ಯ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಜನರ ಮತ ಬೇಟೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸದ್ಯ ‘ಆಮ್‌ ಆದ್ಮಿ ಪಕ್ಷʼ ದಿಂದ ಸ್ಟಾರ್‌ ಪ್ರಚಾರಕರ (AAP Star Campaigners)ಪಟ್ಟಿ ಬಿಡುಗಡೆ ಮಾಡಿದೆ.

ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಎಎಪಿಯು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಇನ್ನು ಆಮ್ ಆದ್ಮಿ ಪಕ್ಷದಿಂದ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ?.

ಆಮ್ ಆದ್ಮಿ ಪಕ್ಷದ 40 ಸ್ಟಾರ್ ಪ್ರಚಾರಕರ ಪಟ್ಟಿ ಹೀಗಿದೆ:
ಆಮ್ ಆದ್ಮಿ ಪಕ್ಷದಿಂದ ದೆಹಲಿ ಹಾಗೂ ಕರ್ನಾಟಕ ಸೇರಿ 40 ಮಂದಿ ಸ್ಟಾರ್ ಪ್ರಚಾರಕರಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವತಿಕ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ದೆಹಲಿ ಆಮ್ ಆದ್ಮಿ ಪಕ್ಷದ ಮುಖಂಡರು
ಅರವಿಂದ್ ಕೇಜ್ರಿವಾಲ್
ಭಗವಂತ್ ಮಾನ್
ಸಂಜಯ್ ಸಿಂಗ್
ರಾಘವ್ ಚಡ್ಡಾ
ಹರ್ಭಜನ್ ಸಿಂಗ್
ಅತಿಶಿ ಮರ್ಲೆನಾ
ಸೌರಬ್ ಭಾರದ್ವಜ್
ದಿಲೀಪ್ ಪಾಂಡೆ
ಉಪೇಂದ್ರ ಗಾಂವ್ಕರ್
ಇಮ್ರಾನ್ ಹುಸೇನ್
ಪ್ರಹ್ಲಾದ್ ಸಹಾನೀ
ಶೆಹನಾಜ್ ಹಿಂದೂಸ್ಥಾನಿ
ಎಸ್ ಎ ಎನ್ ಅಸಿಗರನ್
ಸೆಸಿಲ್ಲೆ ರೊಡ್ರಿಗಸ್

ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖಂಡರು

ಪೃಥ್ವಿ ರೆಡ್ಡಿ
ಡಾ ಮುಖ್ಯಮಂತ್ರಿ ಚಂದ್ರು
ಟೆನ್ನಿಸ್ ಕೃಷ್ಣ
ಸಂಚಿತ್ ಸಹಾನೀ
ರವಿಚಂದ್ರ ನೆರಬೆಂಚಿ
ಜಾಫರ್ ಮೋಹಿದಿನ್
ವಿಜಯ್ ಶರ್ಮಾ
ಲಕ್ಷ್ಮೀಕಾಂತ್ ರಾವ್
ರೋಹನ್ ಐನಾಪುರ
ವಿವೇಕನಂದ್ ಸಾಲಿನ್ಸ್
ಎಸ್ ಎಸ್ ಬೆನಕನಹಳ್ಳಿ
ರುದ್ರಯ್ಯ ನವಲಿ ಹಿರೇಮಠ
ಡಾ ವೆಂಕಟೇಶ್
ಡಾ ವಿಶ್ವನಾಥ್ ಬಿ ಎಲ್
ಚನ್ನಪ್ಪ ಗೌಡ
ಉಮಾ ಶಂಕರ್
ಕೆ ದಿವಾಕರ್
ಕುಶಲ ಸ್ವಾಮಿ
ಉಷಾ ಮೋಹನ್
ಸುಶ್ಮಾ ವೀರ್
ಡಾ ಪೂಜಾ ರಮೇಶ್
ಡಾ ತಿಪ್ಪೇಸ್ವಾಮಿ ವಿ
ಡಾ ಸತೀಶ್ ಕುಮಾರ್
ಅಬ್ದುಲ್ ರಜಾಕ್
ಗುರುಮೂರ್ತಿ
ಅಕ್ರಮ್ ಸೇಠ್

 

ಇದನ್ನು ಓದಿ: Upasana: ರಾಮ್ ಚರಣ್ ಪತ್ನಿಯಿಂದ ಡೆಲಿವರಿ ಬಗ್ಗೆ ಸೀಕ್ರೆಟ್ ರಿವೀಲ್ !! 

You may also like

Leave a Comment