Home » Aynuru manjunath: ಬಿಜೆಪಿ ಭಧ್ರಕೋಟೆ ಶಿವಮೊಗ್ಗದಲ್ಲಿ JDS ಅಭ್ಯರ್ಥಿ ಅಯನೂರು ಮಂಜುನಾಥ್ ಮುನ್ನಡೆ

Aynuru manjunath: ಬಿಜೆಪಿ ಭಧ್ರಕೋಟೆ ಶಿವಮೊಗ್ಗದಲ್ಲಿ JDS ಅಭ್ಯರ್ಥಿ ಅಯನೂರು ಮಂಜುನಾಥ್ ಮುನ್ನಡೆ

by ಹೊಸಕನ್ನಡ
0 comments

10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಇಂದು ಮತದಾನ ಪಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಫಲಿತಾಂಶ ಹೊರಬೀಳಲಿದೆ. ಹಲವಾರು ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ.

ಇದೀಗ ಸದ್ಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ(Shivmogga) ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಯನೂರು ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ ನಾಯಕ ಈಶ್ವರಪ್ಪ(Eshwarappa) ಅವರ ಭಧ್ರ ಕೋಟೆಯಲ್ಲಿ ಈ ಭಾರೀ ಬಿಜೆಪಿ(BJP) ಯಿಂದ ಟಿಕೆಟ್ ಆಕಾಂಕ್ಷಿ ಆಗಿದ್ದ ಮಂಜುನಾಥ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರಿದ್ದರು. ಈಶ್ವರಪ್ಪ ಬದಲು ಚನ್ನಬಸಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.

You may also like

Leave a Comment