Home » K.Annamalai:ಮಾಜಿ ಪೊಲೀಸ್ ಅಧಿಕಾರಿ ಸಿಂಗಂ ಖ್ಯಾತಿಯ ಅಣ್ಣಮಲೈಗೆ ಹಿನ್ನಡೆ

K.Annamalai:ಮಾಜಿ ಪೊಲೀಸ್ ಅಧಿಕಾರಿ ಸಿಂಗಂ ಖ್ಯಾತಿಯ ಅಣ್ಣಮಲೈಗೆ ಹಿನ್ನಡೆ

3 comments
K. Annamalai

K.Annamalai: ದೇಶದ 520 ಕ್ಷೇತ್ರಗಳಲ್ಲಿ 58 ಕ್ಷೇತ್ರಗಳ ಟ್ರೆಂಡ್ ಇದೀಗ ಲಭ್ಯವಾಗಿದ್ದು ಗಳಿಸುವ ನಿಟ್ಟಿನಲ್ಲಿ ಬಿರುಸಿನ ಹೆಜ್ಜೆ ಹಾಕಿದೆ. ಸಿಂಗಂ ಅಣ್ಣಮಲೈಗೆ ಭಾರಿ ಹಿನ್ನಡೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಸಿಂಗಂ ಖ್ಯಾತಿಯ ಅಣ್ಣಮಲೈಗೆ ಹಿನ್ನಡೆ ಉಂಟಾಗಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿರುವ ಅನ್ನಮಲೈ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು.

ತಮಿಳುನಾಡಿನ 39 ಕ್ಷೇತ್ರಗಳಲ್ಲಿ 36 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ

You may also like

Leave a Comment