Home » BJP Candidate list : ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ! ಇಲ್ಲಿದೆ ವಿವರ!

BJP Candidate list : ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ! ಇಲ್ಲಿದೆ ವಿವರ!

by Mallika
1 comment
BJP Candidate list

BJP Candidate second list : ಕರ್ನಾಟಕದ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿಯು ಇದೀಗ ಎರಡನೇ ಲಿಸ್ಟ್ ಅನ್ನು (BJP Candidate second list) ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು 23 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಮಂಗಳವಾರ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದ್ದ ಬಿಜೆಪಿ ಇದೀಗ ಒಟ್ಟು 212 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಉಳಿದಂತೆ 12 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಯ್ದಿರಿಸಿದೆ.

23 ಮಂದಿ ಅಭ್ಯರ್ಥಿಗಳ ವಿವರ

ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್
ಬಸವನ ಬಾಗೇವಾಡಿ- ಎಸ್.ಕೆ.ಬೆಳ್ಳುಬ್ಬಿ
ಇಂಡಿ- ಕಾಸಗೌಡ ಬಿರಾದಾರ್
ಗುರುಮಿತ್ಕಲ್- ಲಲಿತಾ ಅಣ್ಣಾಪುರ್
ಬೀದರ್- ಈಶ್ವರ್ ಸಿಂಗ್
ಠಾಕೂರ್ ಭಾಲ್ಕಿ- ಪ್ರಕಾಶ್ ಖಂಡ್ರೆ
ಗಂಗಾವತಿ- ಪರಣ್ಣ ಮುನವಳ್ಳಿ
ಕಲಘಟಗಿ- ನಾಗರಾಜ್ ಛಬ್ಬಿ
ಹಾನಗಲ್- ಶಿವರಾಜ್ ಸಜ್ಜನರ್
ಹಾವೇರಿ- ಗವಿಸಿದ್ದಪ್ಪ ದ್ಯಾಮನ್ನವರ್
ಹರಪನಹಳ್ಳಿ- ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್
ದಾವಣಗೆರೆ ದಕ್ಷಿಣ- ಅಜಯ್ ಕುಮಾರ್
ಮಾಯಕೊಂಡ- ಬಸವರಾಜ್ ನಾಯ್
ಚನ್ನಗಿರಿ- ಶಿವಕುಮಾರ್
ಬೈಂದೂರು- ಗುರುರಾಜ್ ಗಂತಿಹೊಳೆ
ಅರಸೀಕೆರೆ- ಜಿ.ವಿ.ಬಸವರಾಜು
ಮೂಡಿಗೆರೆ- ದೀಪಕ್ ದೊಡ್ಡಯ್ಯ
ಗುಬ್ಬಿ- ಎಸ್.ಡಿ.ದಿಲೀಪ್ ಕುಮಾರ್
ಶಿಡ್ಲಘಟ್ಟ- ರಾಮಚಂದ್ರ ಗೌಡ
ಕೆಜಿಎಫ್- ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ- ಚಿದಾನಂದ
ಎಚ್.ಡಿ.ಕೋಟೆ- ಕೃಷ್ಣ ನಾಯ್ಕ

You may also like

Leave a Comment