Home » Siddaramaiah visit to Davanagere :ಇಂದು ಸಿಎಂ ಸಿದ್ದರಾಮಯ್ಯ ದಾವಣಗೆರೆ ಜಿಲ್ಲಾ ಪ್ರವಾಸ : ಇಲ್ಲಿದೆ ಹೈಲೈಟ್ಸ್‌

Siddaramaiah visit to Davanagere :ಇಂದು ಸಿಎಂ ಸಿದ್ದರಾಮಯ್ಯ ದಾವಣಗೆರೆ ಜಿಲ್ಲಾ ಪ್ರವಾಸ : ಇಲ್ಲಿದೆ ಹೈಲೈಟ್ಸ್‌

0 comments
Siddaramaiah visit to Davanagere

Siddaramaiah visit to Davanagere: ದಾವಣಗೆರೆ : ಜೂನ್.5 ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah visit to Davanagere)ದಾವಣಗೆರೆ ಜಿಲ್ಲಾ ಪ್ರವಾಸ (Davanagere District Tour)ಕೈಗೊಳ್ಳಲಿದ್ದಾರೆ.

ಇಂದು ಮಧ್ಯಾಹ್ನ 12.15 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ದಾವಣಗೆರೆ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ಅಲ್ಲದೇ ಮ.12.30 ಕ್ಕೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದಾರೆ ಬಳಿಕ ಸಿದ್ದರಾಮಯ್ಯ ಅವರು ಶಿರಮಗೊಂಡನಹಳ್ಳಿಯ ಸುಧಾ ವಿರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುಮಾರು 3 ಗಂಟೆಯಷ್ಟರಲ್ಲಿಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ

ಇದನ್ನೂ ಓದಿ: Hassan Crime: ಪಾರ್ಟಿ ಮಾಡಿ ಕಾರಿನ ಡೋರ್ ಮುಚ್ಚಿ ಮಲಗಿದ ಯುವಕ ರಕ್ತ ವಾಂತಿ ಮಾಡಿಕೊಂಡು ಸಾವು! ಆಗಿದ್ದೇನು ?

You may also like

Leave a Comment