Home » Chamarajanagara: ಬಿಜೆಪಿ ಪ್ಲ್ಯಾನ್ ಪ್ಲಾಪ್! ಚಾಮರಾಜನಗರದಲ್ಲಿ ಹೀನಾಯ ಸೋಲು ಕಂಡ ವಿ ಸೋಮಣ್ಣ

Chamarajanagara: ಬಿಜೆಪಿ ಪ್ಲ್ಯಾನ್ ಪ್ಲಾಪ್! ಚಾಮರಾಜನಗರದಲ್ಲಿ ಹೀನಾಯ ಸೋಲು ಕಂಡ ವಿ ಸೋಮಣ್ಣ

0 comments

Chamarajanagara: ಕರ್ನಾಟಕ ರಾಜ್ಯವೇ ಗೊಂದಲದಿಂದ ಕಾಯುತ್ತಿದ್ದ ಚುನಾವಣ ಫಲಿತಾಂಶದಲ್ಲಿ ಚಾಮರಾಜನಗರ (Chamarajanagara) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ್ದಾರೆ.

ಸದ್ಯ ಪುಟ್ಟರಂಗಶೆಟ್ಟಿ ಅವರು 83136 ಮತ ಪಡೆದರೆ, ಬಿಜೆಪಿಯ ವಿ ಸೋಮಣ್ಣ 75753 ಮತಗಳನ್ನು ಪಡೆದಿದ್ದಾರೆ. ಒಟ್ಟು ಪುಟ್ಟರಂಗಶೆಟ್ಟಿ ಅವರು 7383 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಚಾಮರಾಜನಗರ ಕ್ಷೇತ್ರದಲ್ಲಿ ಬಂದು ವಿಧಾನಸಭಾ ಸ್ಪರ್ಧೆ ನಡೆಸಿದ್ದ ಸಚಿವ ವಿ.ಸೋಮಣ್ಣ ಹೀನಾಯ ಸೋಲನುಭವಿಸಿದ್ದಾರೆ.

You may also like

Leave a Comment