Diwali Bonus News :ದೀಪಾವಳಿ (diwali)ಹಬ್ಬದ ಸಂಭ್ರಮ ಎಲ್ಲೆಡೆ ಕಳೆ ಕಟ್ಟುತ್ತಿದೆ. ದೀಪಾವಳಿ ಹಬ್ಬದ ಮೊದಲೇ ದೆಹಲಿ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ (good news)ಹೊರ ಬಿದ್ದಿದೆ. ದೆಹಲಿ ಸರ್ಕಾರಿ ನೌಕರರಿಗೆ ಬೋನಸ್ (Diwali Bonus News)ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಇದೀಗ ಸರ್ಕಾರಿ ನೌಕರರಿಗೆ ಬೋನಸ್ ನೀಡಲಾಗುವ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ.
ದೀಪಾವಳಿಗೂ ಮೊದಲೇ ದೆಹಲಿ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ ಹೊರ ಬಿದ್ದಿದೆ. ಇದೀಗ ದೆಹಲಿ ಸರ್ಕಾರಿ ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಈ ಘೋಷಣೆಯಡಿಯಲ್ಲಿ, ಉದ್ಯೋಗಿಗಳಿಗೆ 7000 ರೂಪಾಯಿಗಳ ದೀಪಾವಳಿ ಬೋನಸ್ ನೀಡಲಾಗುವ ಕುರಿತು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಇದನ್ನು ಓದಿ: Bus Ticket Price: ಈ ವರ್ಷವೇ KSRTC ಟಿಕೆಟ್ ದರದಲ್ಲಿ ಹೆಚ್ಚಳ ?! ಸಾರಿಗೆ ಸಚಿವರು ಏನಂದ್ರು?!
