BJP Flag: ಭಾರತೀಯ ಜನತಾ ಪಾರ್ಟಿಯ ಅಧಿಕೃತ ಧ್ವಜದ(BJP Flag) ತುತ್ತ ತುದಿಯಲ್ಲಿ ಕಾಂಡೊಮ್ ಒಂದು ನೇತಾಕುತ್ತಿರುವ ದೃಶ್ಯ ವೈರಲ್ ಆಗಿದೆ.
ಈ ಘಟನೆಯು ಪಶ್ಚಿಮ ಬಂಗಾಳದ ಅಳಪಾಯಿಗುರಿ ಎಂಬಲ್ಲಿ ನಡೆದಿದೆ. ಅಲ್ಲಿ ಪಂಚಾಯತ್ ಚುನಾವಣೆ ನಡೆಯುತ್ತಿರುವ ಕಾರಣದಿಂದ ರ್ಯಾಲಿ ಒಂದನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಘಟನೆ ವರದಿಯಾಗಿದೆ.
ಈ ಘಟನೆಯು ಅರಿವಿಗೆ ಬರುತ್ತಿದ್ದಂತೆ ಅಲ್ಲಿನ ಬಿಜೆಪಿಯ ಕಿಸಾನ್ ಮೋರ್ಚಾದ ಅಧ್ಯಕ್ಷ ನಕುಲ್ ದಾಸ್ ಅವರು ಪೊಲೀಸ್ ದೂರು ನೀಡಿದ್ದರು. ತಕ್ಷಣ ಪೊಲೀಸರ ಸಹಾಯದಿಂದ ಧ್ವಜದ ಮೇಲಿದ್ದ ಕೊಂಡು ಹಾಕಲಾಗಿದೆ ಇದೀಗ ಪೊಲೀಸರ ತನಿಖೆ ನಡೆಯುತ್ತಿದ್ದು, ಬಿಜೆಪಿ ಧ್ವಜಕ್ಕೆ ಅವಮಾನ ಮಾಡಿದ ದುಷ್ಕರ್ಮಿಯ ಪತ್ತೆಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: ಅಡುಗೆ ಮಾಡಿ ಹಾಕಲು ಬಂದಿದೆ ಅಡ್ವಾನ್ಸ್ಡ್ ಮಶೀನ್, ಹೆಂಡ್ತಿರೇ ನಿಮಗೆ ಇನ್ನು ಕಷ್ಟ ಉಂಟು !!!
