Home » P M Modi: ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೋರ್ವಳಿಗೆ ಓಪನ್ ಆಗಿ ಆಫರ್ ಕೊಟ್ಟ ಮೋದಿ – ಮಹಿಳೆ ಹೇಳಿದ್ದು ಕೇಳಿ ಮೋದಿ ಶಾಕ್ !!

P M Modi: ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೋರ್ವಳಿಗೆ ಓಪನ್ ಆಗಿ ಆಫರ್ ಕೊಟ್ಟ ಮೋದಿ – ಮಹಿಳೆ ಹೇಳಿದ್ದು ಕೇಳಿ ಮೋದಿ ಶಾಕ್ !!

26 comments
P M Modi

P M Modi: ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮ ಒಂದರಲ್ಲಿ ಮಹಿಳೆಯೋರ್ವಳಿಗೆ ಓಪನ್ ಆಗಿ ಎಲೆಕ್ಷನ್ ನಿಲ್ಲಲು ಆಫರ್ ಅನ್ನು ನೀಡಿದ್ದಾರೆ. ಆದರೆ ಆ ಮಹಿಳೆ ಹೇಳಿದನ್ನು ಪೇಡೆ ಮೋದಿ ಕೂಡ ಶಾಕ್ ಆಗಿದ್ದಾರೆ. ಅಲ್ಲದೆ ಹೆಮ್ಮೆ ಪಟ್ಟಿದ್ದಾರೆ.

 

ಕಳೆದ ಎರಡು ದಿನ ಪ್ರಧಾನಿ ಮೋದಿ(PM Modi)ಯವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ(Varanasi)ಗೆ ತೆರಳಿದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಂತೆಯೇ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಡಿಯಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮೋದಿ ಕೆಲವು ಗ್ರಾಮದ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಚಂದಾದೇವಿ ಎಂಬ ಮಹಿಳೆ ಭಾಷಣ ಮಾಡುತ್ತಿದ್ದರು. ಇದನ್ನು ಗಮನಿಸಿ ಮೋದಿ ಚುನಾವಣೆಯ ಆಫರ್ ನೀಡಿದಿದ್ದಾರೆ.

 

ಹೌದು, ಚಂದಾದೇವಿ(Chandadevi) ಮಾತಿಗೆ ಫಿದಾ ಆದ ಮೋದಿಯವರು ‘ನೀವು ತುಂಬಾ ಒಳ್ಳೆಯ ಭಾಷಣ ಮಾಡುತ್ತೀರಿ, ಮಾತನಾಡುತ್ತೀರಿ. ಹೀಗಾಗಿ ನೀವು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಲಿಲ್ಲವೇ’ ಎಂದು ಕೇಳಿದರು. ಅಷ್ಟೇ ಮಾತ್ರವಲ್ಲ ಚುನಾವಣೆಗೆ ಸ್ಪರ್ಧಿಸಲು ಆಫರ್ ಕೂಡ ನೀಡಿದರು. ಇದಕ್ಕೆ ಮಹಿಳೆ “ನಾವು ಚುನಾವಣೆಯ ಬಗ್ಗೆ ಯೋಚಿಸುತ್ತಿಲ್ಲ. ನಿಮ್ಮಿಂದ ಮಾತ್ರ ನಾವು ಎಲ್ಲವನ್ನೂ ಕಲಿತಿದ್ದೇವೆ. ನಾವು ನಿಮ್ಮ ಮುಂದೆ ನಿಂತು ಮಾತನಾಡುತ್ತಿದ್ದೇವೆ, ಅದು ನಮಗೆ ಹೆಮ್ಮೆಯ ಸಂಗತಿ” ಎಂದು ಹೇಳಿದರು. ಇದರಿಂದ ಮೋದಿಯವರಿಗೆ ಶಾಕ್ ಆಗಿದ್ದಲ್ಲದೆ ಮಹಿಳೆಯ ಈ ಮಾತಿಗೆ ಆಕೆಯ ಮೇಲೆ ಹೆಮ್ಮೆ ಪಟ್ಟಿದ್ದಾರೆ.

https://x.com/ANI/status/1736666737377222962?t=wBtY3AvrJZU9sYZtAhXobA&s=08

ಇದನ್ನು ಓದಿ: High court: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- ಇನ್ಮುಂದೆ ಟ್ರಾಫಿಕ್ ಪೋಲೀಸರು ದಂಡ ಸಂಗ್ರಹಿಸುವಂತಿಲ್ಲ !! ಹೈಕೋರ್ಟ್ ನಿಂದ ಬಂತು ಮಹತ್ವದ ತೀರ್ಪು

You may also like

Leave a Comment