Home » Nita Ambani: ಮಗನ ಪ್ರೀ ವೆಡ್ಡಿಂಗ್ ನಲ್ಲಿ ₹500 ಕೋಟಿ ಪಚ್ಚೆ-ವಜ್ರದ ಹಾರ ಧರಿಸಿ ಮಿಂಚಿದ ನೀತಾ ಅಂಬಾನಿ

Nita Ambani: ಮಗನ ಪ್ರೀ ವೆಡ್ಡಿಂಗ್ ನಲ್ಲಿ ₹500 ಕೋಟಿ ಪಚ್ಚೆ-ವಜ್ರದ ಹಾರ ಧರಿಸಿ ಮಿಂಚಿದ ನೀತಾ ಅಂಬಾನಿ

1 comment
Nita Ambani

 

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಪಾರ್ಟಿ ಭಾನುವಾರ ಮುಕ್ತಾಯಗೊಂಡಿದ್ದು, ಕೊನೆಯ ದಿನದಂದು, ತಾಯಿ ನೀತಾ ಅಂಬಾನಿ ಮೂರು ದಿನಗಳ ಕಾಲ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದರು. ನೀತಾ ಅಂಬಾನಿ ಎರಡು ಬೃಹತ್ ಪಚ್ಚೆಗಳುಳ್ಳ ದಪ್ಪನೆಯ ವಜ್ರದ ಹಾರವನ್ನು ಧರಿಸಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ; Dakshina Kannada: ಆಸಿಡ್ ದಾಳಿ ಪ್ರಕರಣ; ಆಸಿಡ್ ದಾಳಿ ಸಂತ್ರಸ್ತರಿಗೆ ತಲಾ 4 ಲಕ್ಷ ಪರಿಹಾರ

ನೀತಾ ಅಂಬಾನಿ ತಮ್ಮ ಕತ್ತಿನಲ್ಲಿ ಧರಿಸಿದ್ದ ಹಸಿರು ಬಣ್ಣದ ಪಚ್ಚೆ ಒಳಗೊಂಡ ವಜ್ರದ ನೆಕ್ಲೆಸ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅದರ ಬೆಲೆ ಸರಿ ಸುಮಾರು ₹400-500 ಕೋಟಿ ರು. ಆಗಿರಬಹುದು ಎನ್ನಲಾಗಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆಗಳು ಇತ್ತೀಚೆಗೆ ಇಡೀ ದೇಶವನ್ನು ಬೆಚ್ಚಿಬೀಳಿಸಿವೆ. ಕೋಟ್ಯಾಧಿಪತಿಗಳು ಮತ್ತು ಹೆಸರಾಂತ ಗಾಯಕರಿಂದ ಹಿಡಿದು ಬಾಲಿವುಡ್ನ ಗಣ್ಯರವರೆಗೆ, ವಿಶ್ವದಾದ್ಯಂತದ ಪ್ರಸಿದ್ಧ ವ್ಯಕ್ತಿಗಳನ್ನು ಹೆಮ್ಮೆಪಡುವಂತೆ ಮಾಡಿತ್ತು.

You may also like

Leave a Comment