Home » Ram Mandir Inauguration: ನಾವು ಭೂತ ಪೂಜೆ ಮಾಡೋರು, ರಾಮಮಂದಿರಕ್ಕೆ ಹೋಗಲ್ಲ; ಬಿ.ಕೆ.ಹರಿಪ್ರಸಾದ್ ಶಾಕಿಂಗ್ ಹೇಳಿಕೆ ! !!

Ram Mandir Inauguration: ನಾವು ಭೂತ ಪೂಜೆ ಮಾಡೋರು, ರಾಮಮಂದಿರಕ್ಕೆ ಹೋಗಲ್ಲ; ಬಿ.ಕೆ.ಹರಿಪ್ರಸಾದ್ ಶಾಕಿಂಗ್ ಹೇಳಿಕೆ ! !!

1 comment
Ram Mandir Inauguration

Ram Mandir Inauguration : ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ರಾಮ ಮಂದಿರದ (Ram Mandir inauguration)ಉದ್ಘಾಟನಾ ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗುತ್ತಿದ್ದು, ಈ ಅಮೋಘ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B.K hariprasad)ಶಾಕಿಂಗ್ ಹೇಳಿಕೆ (Shocking Statement)ನೀಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ: 7 ಸಾವಿರ ಗಣ್ಯರು, 506 ಮಂದಿ A ಲಿಸ್ಟ್ ನಲ್ಲಿ!

ರಾಮಮಂದಿರಕ್ಕೆ(Ram Mandir)ಹೋಗಲ್ಲ. ನಾವು ಅಣ್ಣಮ್ಮ, ಮಾರಮ್ಮ, ಭೂತ ಪೂಜೆ ಮಾಡುವವರು. ಅಲ್ಲಿಗೆ ಹೋಗ್ತೀವಿ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.ರಾಮ ಮಂದಿರದ ಆಹ್ವಾನ ಪತ್ರ ನೀಡಲು ಇವರು ಯಾರು??ರಾಮ ಫೋನ್ ಮಾಡಿ ಆಮಂತ್ರಣ ನೀಡಲು ಹೇಳಿದ್ದನೇ?? ಶಂಕರಾಚಾರ್ಯರು ಮಾಡಿದರೆ ನಮಗೆ ಆಮಂತ್ರಣ ಬೇಡವಾಗಿತ್ತು. ದೇವಸ್ಥಾನಕ್ಕೆ ಹೋಗಬೇಕು. ಇದೇ ದೇವರು ಎಂದಿಲ್ಲ!! ದೇಶದಲ್ಲಿ 33 ಕೋಟಿ ದೇವರಿದ್ದು, ಎಲ್ಲಾದರು ಹೋಗುತ್ತೇವೆ. ನಾವು ಮಾರಮ್ಮ, ಅಣ್ಣಮ್ಮ, ಭೂತ ಪೂಜೆ ಮಾಡೋರು. ಭೂತದ ಬಳಿ ಹೋಗ್ತೀವಿ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

You may also like

Leave a Comment