Home » LPG Gas Cylinder: ಇನ್ಮುಂದೆ 450 ರೂ.ಗೆ ಮನೆಗೆ ಬರುತ್ತೆ LPG ಸಿಲಿಂಡರ್ – ಯಾರಿಗೆ ಸಿಗುತ್ತೆ ಈ ಬಂಪರ್ ಆಫರ್ ?!

LPG Gas Cylinder: ಇನ್ಮುಂದೆ 450 ರೂ.ಗೆ ಮನೆಗೆ ಬರುತ್ತೆ LPG ಸಿಲಿಂಡರ್ – ಯಾರಿಗೆ ಸಿಗುತ್ತೆ ಈ ಬಂಪರ್ ಆಫರ್ ?!

1 comment
LPG Gas Cylinder

LPG Gas Cylinder: ಕರ್ನಾಟಕದಲ್ಲಿ (Karnaraka)ಕಾಂಗ್ರೆಸ್ ಸರ್ಕಾರ (Congress Government)ಪಂಚ ಗ್ಯಾರಂಟಿ ಸೂತ್ರದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಗೊತ್ತಿರುವ ಸಂಗತಿ. ಇದೀಗ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಬಿಜೆಪಿ (Madhya Pradesh Elections BJP Manifesto)ಕೂಡ ಗ್ಯಾರಂಟೀ ಯೋಜನೆಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ‘ಮೋದಿಯ ಗ್ಯಾರಂಟಿ, ಬಿಜೆಪಿಯ ಭರವಸೆಗಳು’ ಎಂಬ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಬಿಜೆಪಿಯ ಈ ಪ್ರಣಾಳಿಕೆಯಲ್ಲಿ ಬಡಕುಟುಂಬದ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿ, ಬಡ ಮಕ್ಕಳಿಗೆ 12ನೇ ತರಗತಿವರೆಗೆ ಉಚಿತ ಶಿಕ್ಷಣ (Free Education)ನೀಡುವ ವಾಗ್ದಾನ ನೀಡಲಾಗಿದೆ. 450 ರೂ.ಗೆ ಗ್ಯಾಸ್‌ ಸಿಲಿಂಡರ್‌ (lpg Gas Cylinder), ಭತ್ತ, ಗೋದಿಗೆ ನಿಗದಿತ ಬೆಂಬಲ ಬೆಲೆ ನೀಡುವ ಭರವಸೆ ನೀಡಲಾಗಿದೆ. ಇದಲ್ಲದೆ, ವಸತಿರಹಿತರಿಗೆ ಸಿಎಂ ಜನ್‌ ಅವಾಸ್‌ ಯೋಜನೆಯಡಿ ಮನೆ ನಿರ್ಮಾಣ ಮಾಡಿ ಕೊಡುವ ಭರವಸೆ, ಇದರ ಜೊತೆಗೆ ಪ್ರಮುಖವಾಗಿ 100 ರೂ.ಗೆ ಪ್ರತಿ ಮನೆಗೆ 100 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ವಾಗ್ದಾನ ನೀಡಿದ್ದು, ಮದ್ಯಪ್ರದೇಶದಲ್ಲಿ ಬಿಜೆಪಿ ಭರವಸೆಗಳ ಪಟ್ಟಿಯನ್ನು ಮಾಡಿದ್ದು, ಎಷ್ಟರಮಟ್ಟಿಗೆ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: AHVS Karnataka Recruitment 2023:ಉದ್ಯೋಗಾಕಾಂಕ್ಷಿಗಳೇ ಗಮನಿಸಿ – ಡೈರಿ ಡಿಪಾರ್ಟ್ಮೆಂಟಿನಲ್ಲಿ 10,000 ಉದ್ಯೋಗವಕಾಶ- ಕೈ ತುಂಬ ಸಂಬಳ ಬರೋ ಸರ್ಕಾರಿ ಉದ್ಯೋಗಕ್ಕೆ ಇಂದೇ ಅರ್ಜಿ ಹಾಕಿ

You may also like

Leave a Comment