Home » Parliament Election: ಲೋಕಸಭಾ ಚುನಾವಣೆ- ಈ ಬಾರಿ BJPಯಿಂದ ಇಬ್ಬರು ನಾಯಕಿಯರು ಕಣಕ್ಕೆ ?!

Parliament Election: ಲೋಕಸಭಾ ಚುನಾವಣೆ- ಈ ಬಾರಿ BJPಯಿಂದ ಇಬ್ಬರು ನಾಯಕಿಯರು ಕಣಕ್ಕೆ ?!

1 comment
Parliament Election

Parliament Election: ದೆಹಲಿ (Delhi)ಲೋಕಸಭಾ ಚುನಾವಣೆಗೆ (Lok Sabha Election)ಕಮಲ ಪಾಳಯ(BJP)ಈಗಲೇ ತಯಾರಿ ನಡೆಸುತ್ತಿದ್ದು, ಮಹಿಳಾಮಣಿಗಳಿಗೆ ಈ ಬಾರಿ ಅವಕಾಶ ನೀಡುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ (Parliament Election) ಸಂದರ್ಭ ಆಮ್‌ ಆದ್ಮಿ ಪಕ್ಷದ 140 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟ ಹಿನ್ನೆಲೆ ಪಕ್ಷಕ್ಕೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಕಳೆದ ವರ್ಷ ಬಿಜೆಪಿ 137 ಮಹಿಳೆಯರಿಗೆ ಟಿಕೆಟ್‌ ನೀಡಿ ಅವಕಾಶ ಕಲ್ಪಿಸಿತ್ತು. ಈ ನಡುವೆ, ಈ ಬಾರಿ ಮಹಿಳಾ ಮೀಸಲಾತಿಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಮುಂಬರುವ ಚುನಾವಣೆಗಳಲ್ಲಿ ಇದನ್ನೇ ಬಿಜೆಪಿ ದಾಳವಾಗಿ ಬಳಸಿ ಭರ್ಜರಿ ಗೆಲುವಿನ ಜಯಭೇರಿ ಬಾರಿಸಿರುವ ರಣತಂತ್ರ ರೂಪಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಇಬ್ಬರು ಮಹಿಳೆಯರನ್ನು ಕಣಕ್ಕಿಳಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಇದೀಗ, ದೆಹಲಿಯಲ್ಲಿ ಸಕ್ರಿಯ ಕಾರ್ಯಕರ್ತೆಯರ ಪಟ್ಟಿ ಸಿದ್ಧತಾ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Diwali Bonus 2023:ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ದೀಪಾವಳಿಗೆ ಬಂಪರ್ ಬೋನಸ್ ಘೋಷಿಸಿದ ಕೇಂದ್ರ !!

You may also like

Leave a Comment