Home » JDS Leader: JDS ಮುಖಂಡನ ಕಾಮಪುರಾಣ ಲೀಕ್ – ಹಾಸ್ಟೆಲ್ ಹುಡುಗಿಯರೇ ಈತನ ಟಾರ್ಗೆಟ್, ಖಾಸಗೀ ಹೋಟೇಲ್’ಗಳೇ ಅಡ್ಡ !! ವೈರಲ್ ಆಯ್ತು ವಿಡಿಯೋ

JDS Leader: JDS ಮುಖಂಡನ ಕಾಮಪುರಾಣ ಲೀಕ್ – ಹಾಸ್ಟೆಲ್ ಹುಡುಗಿಯರೇ ಈತನ ಟಾರ್ಗೆಟ್, ಖಾಸಗೀ ಹೋಟೇಲ್’ಗಳೇ ಅಡ್ಡ !! ವೈರಲ್ ಆಯ್ತು ವಿಡಿಯೋ

1 comment
JDS taluk president private-photos

JDS taluk president private-photos: ಕೆಲವು ರಾಜಕೀಯ ನಾಯಕರುಗಳ, ರಾಜಕೀಯ ಪ್ರಭಾವ ಇರುವ ವ್ಯಕ್ತಿಗಳ ಕಾಮ ಚೇಷ್ಟೆಯ ಕರ್ಮಖಾಂಡ ಬಯಲಾಗಿ ಸಮಾಜದಲ್ಲಿ ಸಾಕಷ್ಟು ಸುದ್ಧಿಯಾಗುತ್ತಿರುತ್ತದೆ. ಅಂತೆಯೇ ಇದೀಗ ದೇವದುರ್ಗ ಜೆಡಿಎಸ್ (JDS) ತಾಲೂಕು ವಿದ್ಯಾರ್ಥಿ ಘಟಕದ (Student unit) ಅಧ್ಯಕ್ಷನ‌ ಕರ್ಮಕಾಂಡ ಬಯಲಾಗಿದೆ.

ಹೌದು, ರಾಯಚೂರು ಜಿಲ್ಲೆಯ ದೇವದುರ್ಗ ಜೆಡಿಎಸ್ (JDS) ತಾಲೂಕು ವಿದ್ಯಾರ್ಥಿ ಘಟಕದ (Student unit) ಅಧ್ಯಕ್ಷನ‌ ಅಧ್ಯಕ್ಷ ಸಲೀಂ ಕಾಕರಗಲ್‌ ರಾಸಲೀಲೆಯ ಸರಸ ಸಲ್ಲಾಪದ ವಿಚಾರ ಇದೀಗ ಬಹಿರಂಗವಾಗಿದ್ದು, ಮಹಿಳೆಯರ (Women) ಜೊತೆಗಿನ ಖಾಸಗಿ ಫೋಟೋಗಳು (JDS taluk president private-photos) ವೈರಲ್ ಆಗಿವೆ.

ಮುಖ್ಯವಾಗಿ ಹಾಸ್ಟೆಲ್ ವಿದ್ಯಾರ್ಥಿನಿಯರನ್ನೇ (Hostel Students) ಟಾರ್ಗೆಟ್ ಮಾಡುವ ಈ ಕಾಮಿಷ್ಟ ಹುಡುಗಿಯರನ್ನು ದೇವದುರ್ಗ ಪಟ್ಟಣದ ಲಾಡ್ಜ್‌ಗಳಿಗೆ ಕರೆದುಕೊಂಡ (Lodge) ಹೋಗಿ ತನ್ನ ದರ್ಪ ಮೆರೆಯುತ್ತಿದ್ದ. ಸದ್ಯ ಈ ವಿಚಾರ ಬಹಿರಂಗವಾಗಿದ್ದು ಸೂಕ್ತ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.

ಅಂದಹಾಗೆ ದೇವದುರ್ಗ ಪಟ್ಟಣದ ಲಾಡ್ಜ್ ಗಳನ್ನೇ ಈತ ತನ್ನ ಖಾಸಗಿ ಅಡ್ಡ ಆಗಿ ಮಾಡಿಕೊಂಡಿದ್ದನಂತೆ. ಬ್ಲಾಕ್ ಮೇಲ್ ಮಾಡ್ತಾ ಹುಡುಗಿಯರ ಜೊತೆ ಶೋಕಿ ಮಾಡುವುದು, ಹಾಸ್ಟೆಲ್ ವಿದ್ಯಾರ್ಥಿನಿಯರನ್ನೂ ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು ಸದ್ಯ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

https://fb.watch/mQ_CoWuKC-/?mibextid=FggW5e

ಇದನ್ನೂ ಓದಿ: ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಉತ್ತಮವಾದ ಗಾಳಿ ಬರುತ್ತಿಲ್ಲವೇ ?! ಸರಿಪಡಿಸಿ ಸಾಕಾಗಿದೆಯೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ, ನೆಮ್ಮದಿಯ ಗಾಳಿ ಪಡೆಯಿರಿ

You may also like

Leave a Comment