Girl Dance Video: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (social media ) ತನ್ನದೇ ಹವಾ ಇರಬೇಕೆಂದು ಕೆಲವರು ಏನೇನೊ ವಿಡಿಯೋ ರೀಲ್ ಮಾಡುತ್ತ ಜನರ ಮನಸ್ಸು ಗೆಲ್ಲುತ್ತಾರೆ. ಕೆಲವರಿಗೆ ಇದೊಂದು ಹವ್ಯಾಸ ಕೂಡ ಆಗಿದೆ. ಕೂತರು, ನಿಂತರು, ಎದ್ದರು, ಬಿದ್ದರು ಎಲ್ಲವನ್ನು ರೀಲ್ ಮಾಡಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು. ಅಂತೆಯೇ ಇಲ್ಲೊಬ್ಬಳು ಪ್ಯಾಂಟ್ ಹಾಕದೆ ಕುಣಿದಾಡಿದ್ದಾಳೆ.
ಹುಡುಗಿಯೊಬ್ಬಳು ಬಾಲಿವುಡ್‌ನ ಹಿಟ್ ಸಾಂಗ್ ಗೆ ಬೋಲ್ಡ್ ಡ್ಯಾನ್ಸ್‌ಗಾಗಿ ಇಂಟರ್ನೆಟ್‌ನಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿದ್ದಾಳೆ. ಈ ವಿಡಿಯೋ ನೀವು ಸಹ ನೋಡಲೇ ಬೇಕು.
ಈ ವಿಡಿಯೋವನ್ನು ಅಂಜಲಿ ಅರೋರಾ (@ANJALIARORAVVIP) ಹೆಸರಿನ Instagram ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ವಿಡಿಯೋ ಜನಪ್ರಿಯತೆ ಗಳಿಸಿದ್ದು ಎಲ್ಲೆಡೆ ವೈರಲ್ ಆಗಿದೆ.
ಸದ್ಯ ಹುಡುಗಿಯೊಬ್ಬಳು ಡ್ಯಾನ್ಸ್ ( Girl Dance Video)ಮಾಡಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಇದೀಗ ಭಾರೀ ಸಂಚಲನ ಮೂಡಿಸುತ್ತಿದ್ದು, ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ಒಂದು ಕಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಇನ್ನೊಂದು ಕಡೆ ಪ್ಯಾಂಟ್ ಹಾಕಲು ಮರೆತಿರಬೇಕು ಎಂಬ ನಗೆ ಪಾಟಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
https://www.instagram.com/reel/CpU-8jagtcs/?utm_source=ig_web_copy_link
