PM Narendra Modi: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕ (America) ಭೇಟಿ ನೀಡಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಕಳ್ಳಸಾಗಣೆ ವಿರುದ್ಧ ಅಮೋಘ ಜಯ ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಈಗಾಗಲೇ ಕಳ್ಳಸಾಗಣೆ ಮಾಡಲಾಗಿದ್ದ 297 ಪುರಾತನ …
ಅಮೆರಿಕ
-
News
Donkey Route: ಡಾಂಕಿ ರೂಟ್ ಹಿಡಿದು ಅಮೆರಿಕನ್ ಫ್ಲೈಟ್ ಹಿಡಿದ 96,917 ಭಾರತೀಯರು; ಅಮೆರಿಕದಲ್ಲಿ ಅರೆಸ್ಟ್!!!
Donkey Route: ಬಾಲಿವುಡ್ನಲ್ಲಿ ಶಾರುಖ್ ಖಾನ್ ಅಭಿನಯದ ‘ಡಂಕಿ’ ಸಿನಿಮಾ ಡಿಸೆಂಬರ್ 21 ರಂದು ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಮೆರಿಕ, ಬ್ರಿಟನ್, ಕೆನಡಾದಂತಹ ದೇಶಗಳಿಗೆ ಉದ್ಯೋಗಕ್ಕೆ ಹೋಗಲು ಡಾಂಕಿ ರೂಟ್ (Donkey Route) ವಲಸೆ ವಿಧಾನ ಸಂಕಷ್ಟಗಳನ್ನು ಈ ಸಿನಿಮಾದಲ್ಲಿ …
-
latestNationalNews
lottery: ಬಾಯಾರಿಕೆಗೆ ಸೋಡಾ ಕುಡಿಯಲು ಅಂಗಡಿಗೆ ಹೋದ ಮಹಿಳೆ – ಮರಳುವಾಗ ಲಕ್ಷಾಧೀಶ್ವರಳಾಗಿ ಹೊರ ಬಂದಳು!! ಏನಪ್ಪಾ ಇದು ಸೋಡಾ ಮಹಿಮೆ?
by ಕಾವ್ಯ ವಾಣಿby ಕಾವ್ಯ ವಾಣಿlottery: ಅದೃಷ್ಟ ಯಾವಾಗ ಯಾರಿಗೆ ಒಲಿಯಲಿದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಯಾಕೆಂದರೆ ಜೀವನ ನಿರ್ವಹಿಸಲು ಕಷ್ಟಪಡುವಂತಹ ಬಡಜನರೂ ರಾತ್ರೋ ರಾತ್ರೋ ಕೋಟ್ಯಾಧಿಪತಿಗಳಾಗಿದ್ದಾರೆ. ಅಂತೆಯೇ ಸೋಡಾ ಕುಡಿಯಲು ಹೋಗಿ ಏಕಾ ಏಕಿ ಶ್ರೀಮಂತೆಯಾದ ಮಹಿಳೆ ಬಗ್ಗೆ ನೀವು ಇಲ್ಲಿ ತಿಳಿಯಲಿದ್ದೀರಿ. ಹೌದು, ಅದೃಷ್ಟ …
-
InternationalNational
Dead Body : ಇಲ್ಲಿದ್ದಾನೆ ಹೆಣವನ್ನೂ ಬಿಡದ ಕಾಮುಕ – 79ರ ಅಜ್ಜಿಯ ಹೆಣದ ಜತೆ ಲೈಂಗಿಕ ಕ್ರಿಯೆ ನಡೆಸಿದ ಸೆಕ್ಯುರಿಟಿ ಗಾರ್ಡ್
Security Guard Caught: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ (Crime news)ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅಮೆರಿಕದ ಅರಿಝೋನಾದಲ್ಲಿ ವಯಸ್ಸಾದ ಮಹಿಳೆಯ ಹೆಣದ ಮೇಲೆ ಲೈಂಗಿಕ ಕ್ರಿಯೆ( Physical Relationship)ನಡೆಸಿ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. 79 ವರ್ಷದ ಮಹಿಳೆಯ ಶವದೊಂದಿಗೆ ನಿರಂತರವಾಗಿ ಲೈಂಗಿಕ …
-
InternationalNews
Green Card: ಭಾರತೀಯರಿಗೆ ಗುಡ್ ನ್ಯೂಸ್! ಅಮೆರಿಕದ ಈ ನಿರ್ಧಾರದಿಂದ ಭಾರತೀಯರಿಗಂತೂ ಜಾಕ್ ಪಾಟ್ !
by ಕಾವ್ಯ ವಾಣಿby ಕಾವ್ಯ ವಾಣಿGreen Card: ಇದೀಗ ಹಲವು ವರ್ಷಗಳಿಂದ ಯುಎಸ್ನಲ್ಲಿ ನೆಲೆಸಿರುವ ಭಾರತೀಯರು ಗ್ರೀನ್ ಕಾರ್ಡ್ಗಾಗಿ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.
-
InterestingNews
Rat bite: 50ಕ್ಕೂ ಹೆಚ್ಚು ಇಲಿಗಳಿಂದ 6 ತಿಂಗಳ ಮಗುವಿಗೆ ಕಡಿತ! ಪೋಷಕರು, ಚಿಕ್ಕಮ್ಮನ ಬಂಧನ!!
by ಹೊಸಕನ್ನಡby ಹೊಸಕನ್ನಡRat bite: ಯುನೈಟೆಡ್ ಸ್ಟೇಟ್ಸ್ನಲ್ಲಿ 6 ತಿಂಗಳ ಮಗುವೊಂದನ್ನು ಇಲಿಗಳು ಕಚ್ಚಿ (Rat bite)ಕಚ್ಚಿ ತಿಂದು ಜೀವಂತವಾಗಿ ಕಚ್ಚಿರುವ ಘಟನೆಯೊಂದು ನಡೆದಿದೆ
-
International
Shootout at School : ಮಂಗಳಮುಖಿಯಿಂದ ಶಾಲೆಗೆ ಶೂಟೌಟ್! ಮಕ್ಕಳು ಸೇರಿ 6 ಜನರ ದುರ್ಮರಣ!
by Mallikaby Mallikaಅಮೆರಿಕದ ನ್ಯಾಶ್ವಿಲ್ಲೆಯ ಈ ಖಾಸಗಿ ಕ್ರೈಸ್ತ ಶಾಲೆಯಲ್ಲಿ ಈ ಗುಂಡಿನ ದಾಳಿ ನಡೆಸಿದ್ದು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿ ಎನ್ನಲಾಗಿದೆ.
-
ಫ್ಲೋರಿಡಾದ (Florida) ಪಾಮ್ ಬೀಚ್ನಲ್ಲಿ (Palm Beach) 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ.
-
InternationallatestNews
ಅಮೆರಿಕಾ- ಚೀನಾ ಮಧ್ಯೆ ಬಲೂನ್ ಬ್ಯಾಟಲ್ । ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ !
ಚೀನಾ ಗುಪ್ತಚರ ಬಲೂನ್ ನ್ನು ಅಮೆರಿಕಾ ಹೊಡೆದುರುಳಿಸಿದ್ದು, ಇದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿದೆ ಚೀನಾ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದೆ. ಅಮೆರಿಕದ ಭದ್ರತಾ ಸೂಕ್ಷ್ಮ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಚೀನಾದ ಸ್ಪೈ ಬಲೂನ್ ಬಗ್ಗೆ ಕ್ರಮ ಕೈಗೊಳ್ಳಲು ಜೋ ಬೈಡೆನ್ …
-
Interestingಸಾಮಾನ್ಯರಲ್ಲಿ ಅಸಾಮಾನ್ಯರು
Man Shot Dead By Dog: ಬಂದೂಕಿನಿಂದ ಗುಂಡು ಹಾರಿಸಿ ಮಾಲೀಕನನ್ನು ಹತ್ಯೆ ಮಾಡಿದ ನಾಯಿ!
by ಕಾವ್ಯ ವಾಣಿby ಕಾವ್ಯ ವಾಣಿಕೆಲವೊಂದು ಘಟನೆಗಳನ್ನು ಕೇಳುವಾಗ ಅಥವಾ ನೋಡುವಾಗ ಆಶ್ಚರ್ಯ ಅನ್ನಿಸಬಹುದು. ಆದರೆ ನಾವು ಒಪ್ಪಿಕೊಳ್ಳಲೇ ಬೇಕು. ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ ಉಳಿಸಿದ್ದು …
