ಕೋಡಿಶ್ರೀ ಗಳು ಎರಡು ತಿಂಗಳ ಹಿಂದೆ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯವನ್ನು ನುಡಿದಿದ್ದು, ಇದು ನಿಜವಾಗುವುದೇ ಎಂಬ ಮಾತು ಕೇಳಿ ಬರುತ್ತಿದೆ.
ಕನ್ನಡ ಸುದ್ದಿ
-
News
Love Failure: ಮೋಸ ಮಾಡಲೆಂದೇ ನೀ ಬಂದೆಯಾ….ಪ್ರೀತಿ ಬಯಸಿದ ಹುಡುಗ, ಯುವತಿಯಿಂದ ಮೋಸ! ಮುಂದಾಯ್ತು ದುರಂತ!!!
by Mallikaby Mallikaಪ್ರೀತಿ ಮಾಡುತ್ತಿದ್ದ ಆ ಎರಡು ಜೀವಗಳು ಅದು. ಆದರೆ ಯಾರ ದೃಷ್ಟಿ ಬಿತ್ತೋ ಹುಡುಗಿ ಹುಡುಗನಿಗೆ ಕೈ ಕೊಟ್ಟು ಮೋಸ ಮಾಡಿ ಹೋಗಿದ್ದಾಳೆ. ಹುಡುಗಿ ತನಗೆ ಕೈ ಕೊಟ್ಟು ಹೋಗಿದ್ದಕ್ಕೆ ಬೇಸರಗೊಂಡು ಯುವಕ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿರುವ ಘಟನೆಯೊಂದು ಬೆಂಗಳೂರಿನ …
-
-
ಅಪ್ರಾಪ್ತ ಮಕ್ಕಳಿಗೆ ಹಣದಾಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಕೃತ ಕಾಮಿಯನ್ನು ಸ್ತಳೀಯರೇ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ (Hubballi)ನಡೆದಿದೆ.
-
-
Entertainment
Hanumantha Pair Asiya Begum: ಮುಸ್ಲಿಂ ಹುಡುಗಿಯನ್ನೇ ‘ಮಹಾಲಕ್ಷ್ಮಿ’ ಮಾಡಿದ ಹನುಮಂತ – ಆಸಿಯ ಬೇಗಂಳ ಅವತಾರಕ್ಕೆ ಫ್ಯಾನ್ಸ್ ಫಿದಾ !!
by ಕಾವ್ಯ ವಾಣಿby ಕಾವ್ಯ ವಾಣಿHanumantha Pair Asiya Begum:ಆಸಿಯಾ ಬೇಗಂ ಕಳೆದ ವರ್ಷದ ನಡೆದ ವರಮಹಾಲಕ್ಷ್ಮೀ ಹಬ್ಬದ ವೇಳೆ ಮಹಾಲಕ್ಷ್ಮಿ ಉಡುಗೆಯನ್ನು ತೊಟ್ಟುಕೊಂಡು ಲಕ್ಷ್ಮೀಯಾಗಿ ಕಂಗೊಳಿಸಿದ್ದಾಳೆ
-
latestNationalNews
Actor Darshan:ಕಾವೇರಿ ಹೋರಾಟದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್ – ನಟನ ವಿರುದ್ಧ ತಿರುಗಿಬಿದ್ದ ರೈತರು
Actor Darshan Controversy Statement:ಮಂಡ್ಯದಲ್ಲಿ ರೈತ ಸಂಘಟನೆಗಳು ನಟ ದರ್ಶನ್ ವಿರುದ್ದ ಗರಂ ಆಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
latestNationalNews
Mahindra Company: ಉಗ್ರರ ಪರ ವಕಾಲತ್ತು ವಹಿಸಿದ ಕೆನಡಾ – ಸಖತ್ತಾಗೆ ಶಾಕ್ ಕೊಟ್ಟ ಭಾರತದ ಮಹೀಂದ್ರಾ !!
Mahindra Company: ಕೆನಡಾದ(Canada)ಆರ್ಥಿಕತೆಗೆ ಭಾರತವೇ ಮೂಲವಾಗಿದ್ದರು ಕೂಡ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಖಲಿಸ್ತಾನ ಉಗ್ರರ ಪರವಾಗಿ ನಿಂತು ದ್ವೇಷ ಕಾರುತ್ತಿದೆ. ಹೀಗಾಗಿ, ಖಲಿಸ್ತಾನಿ ಉಗ್ರರ ಬೆನ್ನಿಗೆ ನಿಂತಿರುವ ಕೆನಡಾಕ್ಕೆ ಭಾರತೀಯ ಕಂಪನಿಗಳು(Indian Companies)ಶಾಕ್ ನೀಡುತ್ತಿವೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ …
-
ಬೆಂಗಳೂರು
Bengaluru: ಆಂಟಿ ಪಕ್ಕಕ್ಕೆ ಸರಿಯಿರಿ ಅಂದಿದ್ದಷ್ಟೇ- ಚಪ್ಪಲಿ ಬಿಚ್ಚಿ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆ !! ಅರೆ, ತಪ್ಪು ‘ಆಂಟಿ’ಯದ್ದಾ ಇಲ್ಲಾ ಆ ವ್ಯಕ್ತಿಯದ್ದಾ ?
by ಕಾವ್ಯ ವಾಣಿby ಕಾವ್ಯ ವಾಣಿಆಂಟಿ ಎಂದು ಕರೆದರು ಎಂಬ ಕಾರಣಕ್ಕೆ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಮನಸೋ ಇಚ್ಛೆ ನಿಂದಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
-
Karnataka State Politics UpdateslatestNationalNews
Cauvery water issue: ಅಮಿತ್ ಶಾ ಜೊತೆ ‘ಕಾವೇರಿ’ ಕುರಿತು ಕುಮಾರಸ್ವಾಮಿ ಚರ್ಚೆ ?! ಡಿಕೆಶಿ ಕೊಟ್ರು ನೋಡಿ ಸಖತ್ ಟಾಂಗ್
Cauvery water issue : ಎಚ್.ಡಿ. ಕುಮಾರಸ್ವಾಮಿ ಅಮಿತ್ ಶಾ ಜತೆ ಕಾವೇರಿ ಹಂಚಿಕೆ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
