ನಾವೆಲ್ಲರೂ ಹೋಟೆಲ್ ಹೋದಾಗ, ಅಲ್ಲೇನಾದರೂ ಕ್ಲೀನ್ ಇಲ್ಲದಿದ್ದರೆ, ಆರ್ಡರ್ ತಗೋಳೋದು ಲೇಟಾದರೆ ಅಥವಾ ಕೊಡುವುದು ತಡವಾದರೆ ಸ್ವಲ್ಪ ಸಿಡಿ ಮಿಡಿಗೊಳ್ಳುತ್ತೇವೆ. ಸಿಟ್ಟು ಬಂದು ಬೇಗ ಕೊಡಯ್ಯ, ಸ್ವಲ್ಪ ಕ್ಲೀನ್ ಮಾಡಿ ಎಂದು ಜೋರಾಗೇ ಹೇಳುತ್ತೇವೆ. ಇನ್ನು ಕೆಲವೊಬ್ರು ಸ್ವಲ್ಪ ಗದರೆಸಿಯೇ ಬಿಡುತ್ತಾರೆ. …
Tag:
