Bollywood : ಕೆಲವು ತಿಂಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ರಣವೀರ್ ಸಿಂಗ್ ಕಾಂತಾರ ದೈವವನ್ನು ದೇವ್ವವೆಂದು ಅಣಕಿಸುವ ಮುಖಾಂತರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲೇ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರು ನಾಡಿನ ಜನತೆಗೆ ಕ್ಷಮೆ ಕೇಳಿದ್ದರು. ಆದರೆ ಇದೀಗ ಬಾಲಿವುಡ್ ನಿಂದ …
ಕಾಂತಾರ ಸಿನಿಮಾ
-
Breaking Entertainment News Kannada
Kantara -2: ವಿದೇಶದಲ್ಲಿ ನಡೆಯಲಿದೆ ಕಾಂತಾರ-2 ‘ಪಂಜುರ್ಲಿ’ ದೈವದ ಚಿತ್ರೀಕರಣ, ಇದೆನಾ ಕಾರಣ ?
Kantara -2: ಇಡೀ ವಿಶ್ವವೇ ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಕಾಂತಾರ. ಇದೀಗ ನಾಡಿನ ಜನ ಭಾರೀ ಕುತೂಹಲದಿಂದ ಕಾದಿರುವ ಕಾಂತಾರ-2(Kantara -2) ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಇದರೊಂದಿಗೆ …
-
Breaking Entertainment News Kannada
Kantara 2: ಅಬ್ಬಬ್ಬಾ.. ನೀರಿಕ್ಷೆಗೂ ಮೀರಿದ ಕಾಂತಾರ-2 ! ಮೊದಲ ಪಾರ್ಟ್ಗಿಂತ ಹತ್ತು ಪಟ್ಟು ಬಜೆಟ್ ಏರಿಸಿದ ಸೆಟ್!
by ಕಾವ್ಯ ವಾಣಿby ಕಾವ್ಯ ವಾಣಿಕಾಂತಾರ 2′(Kantara 2) ಸಿನಿಮಾವನ್ನು ಮೊದಲ ಪಾರ್ಟ್ಗಿಂತ ಹತ್ತು ಪಟ್ಟು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
-
Breaking Entertainment News KannadaEntertainment
Kantara 2: ಕಾಂತಾರ-2 ಸಿನಿಮಾ ಶೂಟಿಂಗ್ ಕುರಿತು ಬಿಗ್ ಅಪ್ಡೇಟ್! ಯಾವಾ ರಿಲೀಸ್ ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಈ ಸಿನೆಮಾದ ಗೆಲುವಿನ ಬಳಿಕ ಇದೀಗ ರಿಷಬ್ ಶೆಟ್ರ (Rishab shetty) ತಂಡ ಕಾಂತಾರ 2 (Kantara-2) ಸಿನಿಮಾ ತಯಾರಿಯಲ್ಲಿದೆ.
-
Breaking Entertainment News KannadaEntertainmentInteresting
Rishab Shetty : ಡಿವೈನ್ ಸ್ಟಾರ್ ಗೆ ಒಲಿದ ದಾದ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ!
ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು ಗೊತ್ತಿರುವ ವಿಚಾರವೇ!! …
-
Breaking Entertainment News KannadaEntertainmentInteresting
Kantara : ಕಾಂತಾರ 100 ದಿನದ ಸಂಭ್ರಮ | ಈಗ ನೀವು ನೋಡಿರೋದು ಕಾಂತಾರ -2 | ಕಾಂತಾರ -1 ಇನ್ನು ಬರಬೇಕಷ್ಟೇ!!! ಏನಿದು ಸಸ್ಪೆನ್ಸ್, ಇಲ್ಲಿದೆ ವಿವರ!
ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಇದೀಗ ಎಲ್ಲೆಡೆ ಅಬ್ಬರಿಸಿ ಬೀಗಿದ ‘ಕಾಂತಾರ’ ಸಿನಿಮಾ ಇತ್ತೀಚೆಗಷ್ಟೇ ಶತಕದಿನ ಪೂರೈಸಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ …
-
ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 500 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ …
-
Entertainment
ಕಾಂತಾರದ ಲೀಲಾಳಿಗೆ ಬಾಲಿವುಡ್ ಸಿನಿಮಾ ಶೂಟಿಂಗ್ನಲ್ಲಿ ಸಿಕ್ತು ಭರ್ಜರಿ ಉಡುಗೊರೆ | ಏನದು ?
by Mallikaby Mallikaಕಾಂತಾರ ಸಿನಿಮಾದಲ್ಲಿ ನಟಿಸಿದ ಹಲವಾರು ನಟ, ನಟಿಯರ ಭವಿಷ್ಯ ಬದಲಾಗಿದೆ. ಈ ಒಂದು ಸಿನಿಮಾ ಹಲವು ಪ್ರತಿಭೆಗಳ ಅನಾವರಣಗೊಳ್ಳಲು ಅವಕಾಶ ಸಿಗಲು ಸಹಕಾರಿಯಾಗಿದೆ ಎಂದೇ ಹೇಳಬಹುದು. ಓರ್ವ ಸ್ಟಾರ್ ಆಗಲು ಒಂದು ಸಿನಿಮಾ ಸಾಕು ಎಂದು ಹೇಳುತ್ತಾರೆ. ಹಾಗೆನೇ ಕಾಂತಾರ ಸಿನಿಮಾ …
-
Breaking Entertainment News KannadalatestNews
ಬಾಲಿವುಡ್ಗೆ ಹೊರಟ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ! ಯಾವ ಸಿನೆಮಾದಲ್ಲಿ ನಟಿಸಲಿದ್ದಾರೆ, ನಿರ್ದೇಶಕರು ಯಾರು ಗೊತ್ತಾ?
ಕಾಂತಾರ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿ, ನ್ಯಾಷನಲ್ ಲೆವೆಲ್ ಅಲ್ಲಿ ಎಲ್ಲರೂ ಗುರುತಿಸುವಂತೆ ಮಿಂಚಿದ ನಟಿ ಸಪ್ತಮಿ ಗೌಡ. ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಕೇವಲ ಎರಡು ಸಿನೆಮಾ ಮಾಡುವುದರ ಮೂಲಕ …
-
EntertainmentNews
Thaikkudam Bridge Show: ಸಂಗೀತ ಪ್ರಿಯರಿಗೆ ರಸದೌತಣ : ಬೆಂಗಳೂರಲ್ಲೇ ನಡೆಯಲಿದೆ ಥೈಕ್ಕುಡಂ ಬ್ರಿಡ್ಜ್ ಸಂಗೀತ ಸಂಜೆ
ಸಂಗೀತ ಅಭಿಮಾನಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದೆ. ಹೌದು ನೀವೂ ಕಾಂತಾರ ಅಭಿಮಾನಿಗಳಗಿದ್ದರೇ ಈ ವಿಷಯ ತಿಳಿದುಕೊಳ್ಳಲೇ ಬೇಕು. ಸದ್ಯ ಕಾಂತಾರ ಅಭಿಮಾನಿಗಳೇ, ಬೆಂಗಳೂರಲ್ಲೇ ನಡೆಯಲಿದೆ ಥೈಕ್ಕುಡಂ ಬ್ರಿಡ್ಜ್ ಸಂಗೀತ ಸಂಜೆಇದೇ ಥೈಕ್ಕುಡಂ ಬ್ರಿಡ್ಜ್ ಟೀಮ್ನ ಸಂಗೀತ ಸಂಜೆ ಕಾರ್ಯಕ್ರಮವೊಂದು ಬೆಂಗಳೂರಿನಲ್ಲಿ …
