ನಿಮ್ಮ ಮಕ್ಕಳು ಸದಾ ಇಯರ್ ಫೋನ್ ಬಳಕೆ ಮಾಡುತ್ತಾರಾ, ಡಿಜೆ ಹಾಗೂ ಅಬ್ಬರದ ಮ್ಯೂಸಿಕ್ ಕೇಳುತ್ತಿರುತ್ತಾರಾ? ಆದ್ದರಿಂದ ಪೂರಕ ಎಚ್ಚೆತ್ತುಕೊಳ್ಳಲೇ ಬೇಕು. ಕೋವಿಡ್ ನಂತರ ಮಕ್ಕಳು ಈಯರ್ ಫೋನ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ, ಆನ್ಲೈನ್ ತರಗತಿಗಳಿಂದ ಅಭ್ಯಾಸ ಆರಂಭಿಸಿದ್ದಾರೆ, ಇದೀಗ ಶಾಲೆಯಿಂದ …
Tag:
