ಮನುಷ್ಯನ ದೇಹದ ನವರಂಧ್ರಗಳಲ್ಲಿ ಕಿವಿ ಕೂಡ ಒಂದು. ಬಹತೇಕ ಜನರ ಕಿವಿಯಲ್ಲಿ ಮೇಣ ಉತ್ಪಾದನೆಯಾಗುವುದು ಮತ್ತು ಕಸ ಕಟ್ಟಿಕೊಳ್ಳುವುದು ಸಾಮಾನ್ಯವಾಗಿದೆ. ಆದ್ದರಿಂದ ನೋವು, ಕಿರಿಕಿರಿ ಮತ್ತು ತುರಿಕೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ಕಾಲಕಾಲಕ್ಕೆ ನಮ್ಮ ಕಿವಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಹಾಗಂತ ಕಿವಿಗೆ ಪಿನ್ನು, …
Tag:
