ಕೊರೊನಾ ತನ್ನ ಅಸ್ತಿತ್ವ ತೋರುತ್ತಿರುವ ಈ ವೇಳೆ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸರ್ಕಾರದ ಗೈಡ್ಸ್ ಲೈನ್ಸ್ ಬಿಡುಗಡೆಗೂ ಮುನ್ನವೇ ಕೆಲವು ಶಾಲೆಗಳು ಮಹತ್ವದ ನಿರ್ಧಾರ ಕೈಗೊಂಡಿದೆ. ಈಗಾಗಲೇ ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಆರೋಗ್ಯ ಮತ್ತು …
Tag:
