Bellare: ಜೆಸಿಐ ಬೆಳ್ಳಾರೆಯ 2026 ನೇ ಸಾಲಿನ ಪದಪ್ರದಾನ ಸಮಾರಂಭವು ಜ.05ರಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. 39 ನೇ ಜೇಸಿ ಅಧ್ಯಕ್ಷರಾಗಿ ಹಾಗೂ ಘಟಕದ 4 ನೇ ಮಹಿಳಾ ಅಧ್ಯಕ್ಷರಾಗಿ ಜೇಸಿ ಪೂರ್ಣಿಮಾ ಪೆರ್ಲಂಪಾಡಿರವರು …
Tag:
