ಪ್ರಕೃತಿಯ ಮಡಿಲಲ್ಲಿ ನಲಿದಾಡುತ್ತಿದ್ದ ಅದೆಷ್ಟೋ ಪ್ರಾಣಿ ಸಂಕುಲಗಳು ಇದೀಗ ನಶಿಸಿ ಹೋಗುತ್ತಿದ್ದು, ಇರುವ ಕೆಲವೇ ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಈ ಹಿಂದೆ ಇದ್ದ ಅದೆಷ್ಟೋ ಜೀವಿಗಳು ಈಗ ಕೇವಲ ಚಿತ್ರಗಳಲ್ಲಿ ನೋಡುವಂತಾಗಿದ್ದು, ವನ್ಯ ಜೀವಿಗಳ ರಕ್ಷಣಾ ಕಾರ್ಯಕ್ಕೆ ಮುಂದಾಗದಿದ್ದರೆ ಮುಂದೊಂದು …
Tag:
