ಕೈ ಬೀಸಿ ಜನರನ್ನು ಕರೆಯುವ ಸಮುದ್ರ ತೀರದ ಸೊಬಗು, ಮೇಲೆ ಕೆಳಗೆ ದುಮಿಕ್ಕುತ್ತಾ ಮರಳ ಮೇಲೆ ಚಿತ್ತಾರ ಬರೆಯುವ ಅಲೆಗಳು…ಈ ಸುಂದರ ಕ್ಷಣಗಳನ್ನು ಮತ್ತಷ್ಟು ಸೊಬಗುಗೊಳಿಸಲು ಪ್ರೇಕ್ಷಕರ ಪ್ರೇಕ್ಷಕರಿಗೆ ಮುದ ನೀಡುವ ನಿಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಕರಾವಳಿ ಪ್ರವಾಸೋದ್ಯಮ …
Tag:
