Yuzvendra Chahal ಕ್ರಿಕೆಟಿಗ ಯುಜ್ವೇಂದ್ರ ಚಹಾಲ್, ಧನಶ್ರೀ ವರ್ಮಾ ವಿಚ್ಛೇದನದ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ. ಇಬ್ಬರೂ ಕೂಡಾ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಧನಶ್ರೀ ವಿಚ್ಛೇದನದ ನಂತರ ಯುಜ್ವೇಂದ್ರ ಚಹಾಲ್ ಅವರ ಮೊದಲ ಪ್ರತಿಕ್ರಿಯೆ ಬೆಳಕಿಗೆ ಬಂದಿದೆ.
Tag:
