Ramalinga Reddy: ಧರ್ಮಸ್ಥಳ ಬಗ್ಗೆಯಾಗಲಿ, ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಧರ್ಮಸ್ಥಳ ಕೇಸ್
-
News
Dharmasthala Case: ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ ಮತ್ತಷ್ಟು ಸ್ಥಳಗಳಲ್ಲಿ ಅಸ್ಥಿಪಂಜರಗಳಿಗೆ ಇನ್ನೂ ಒಂದು ವಾರ ಶೋಧ
Mangaluru: ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ ಇನ್ನೂ ಒಂದು ವಾರ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ. ಈಗಾಗಲೇ 15 ಪಾಯಿಂಟ್ಗಳು ಮಾತ್ರವಲ್ಲದೇ ದೂರುದಾರ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
-
Dharmasthala Case: ಧರ್ಮಸ್ಥಳದ ತಲೆಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆಯೇ ಮಾಸ್ಕ್ಮ್ಯಾನ್ ಜೊತೆ ಸ್ಥಳಕ್ಕೆ ಬಂದ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ಮಾಡಿದ್ದು, ಪಾಯಿಂಟ್ ನಂಬರ್ 11ರಲ್ಲಿ ಆರಂಭದಲ್ಲಿ ಮೂರು ಅಡಿ ಅಗೆಯಲಾಯ್ತಾದರೂ ಏನೂ ಸಿಕ್ಕಿರಲಿಲ್ಲ.
-
Dharmasthala Case: ಧರ್ಮಸ್ಥಳದಲ್ಲಿ ಸಮಾಧಿ ಮಾಡಲಾಗಿದೆ ಎನ್ನಲಾದ ತಲೆ ಬುರುಡೆ ಕೇಸ್ಗೆ ಸಂಬಂಧಪಟ್ಟಂತೆ ಇಂದು ನಡೆದ ಪಾಯಿಂಟ್ 9,10 ರಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಯಾವುದೇ ರೀತಿಯ ಕಳೇಬರ ಪತ್ತೆಯಾಗಿಲ್ಲ ಎನ್ನಲಾಗಿದೆ.
-
Dharmasthala Case: ಧರ್ಮಸ್ಥಳ ತಲೆ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 31 ರಂದು ಮಾಸ್ಕ್ಮ್ಯಾನ್ ತೋರಿಸಿದ 6ನೇ ಪಾಯಿಂಟ್ನಲ್ಲಿ ಕೆಲ ಮೂಳೆಗಳು ದೊರಕಿದೆ. ಎಸ್ಐಟಿ ತಂಡ ಇದೀಗ ಧರ್ಮಸ್ಥಳ ಗ್ರಾಮ ಪಂಚಾಯ್ತಿ ಬಳಿ ವರದಿಯೊಂದನ್ನು ಕೇಳಿದೆ.
-
News
Dharmasthala Case SIT Officer: ಧರ್ಮಸ್ಥಳ ಕೇಸ್ ಪ್ರಕರಣ: ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬದಲಾವಣೆ? ಸಿಎಂ ಹೇಳಿದ್ದೇನು?
Dharmasthala Case: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಶವ ಹೂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ (Pranab Mohanty) ಬದಲಾವಣೆ ಕುರಿತು ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ.
-
Dharmasthala Case: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪ ಮಾಡಿರುವ ಮಾಸ್ಕ್ಮ್ಯಾನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನ್ನ ತನಿಖೆಯನ್ನು ತೀವ್ರಗೊಳಿಸಿದೆ.
-
Dharmasthala Case: ನೇತ್ರಾವತಿ ನದಿ ತೀರದಲ್ಲಿ ನೂರಾರು ಅಸ್ಥಿಪಂಜರವನ್ನು ಹುಗಿಯಲಾಗಿದೆ ಎನ್ನುವ ಕೇಸ್ ವಿಷಯಕ್ಕೆ ಸಂಬಂಧಪಟ್ಟಂತೆ ಐದನೇ ಪಾಯಿಂಟ್ ಸ್ಥಳದಲ್ಲಿಯೂ ಕಳೇಬರ ದೊರಕ್ಕಿಲ್ಲ ಎನ್ನಲಾಗಿದೆ.
-
latestNewsದಕ್ಷಿಣ ಕನ್ನಡ
Dharmasthala Case: ಮೊದಲ ಪಾಯಿಂಟ್ ಉತ್ಖನನದಲ್ಲಿ ಏನೂ ಸಿಗದ ಹಿನ್ನೆಲೆ, 2ನೇ ಗುರುತಿನಲ್ಲಿ ಉತ್ಖನನ
Dharmasthala Case: ಧರ್ಮಸ್ಥಳ ಕೇಸ್ ಭಾರೀ ಕುತೂಹಲ ಮೂಡಿಸುತ್ತಿದ್ದು, 20 ವರ್ಷಗಳ ಹಿಂದಿನ ಸಮಾಧಿ ರಹಸ್ಯ ಬಯಲಾಗುತ್ತಾ ಎಂದು ಜನರಲ್ಲಿ ಮೂಡಿದೆ.
-
News
Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಇವರ ಹಿಂದಿದೆ PFI, SFI ಸಂಘಟನೆ -ಅಶ್ವಥ್ ನಾರಾಯಣ್ ಗಂಭೀರ ಆರೋಪ
Dharmasthala Case: 20 ವರ್ಷಗಳ ಹಿಂದಿನ ಸಮಾಧಿ ರಹಸ್ಯ ಬಯಲಾಗುತ್ತದೆಯೇ? ಎನ್ನುವ ಕುತೂಹಲದ ಮಧ್ಯೆ ಧರ್ಮಸ್ಥಳದ ಕುರಿತು ಆರೋಪ ಮಾಡಿದವರ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ
